Breaking News | ಬರಮಪ್ಪ ಲೇಔಟ್’ನಲ್ಲಿ ಕಿಡಿಗೇಡಿಗಳಿಂದ ವ್ಯಕ್ತಿಯ ಮೇಲೆ ಹಲ್ಲೆ, ತಲೆ ಭಾಗಕ್ಕೆ ಗಾಯ

shivamogga city

 

 

ಸುದ್ದಿ ಕಣಜ.ಕಾಂ | SHIMOGA CITY | 25 OCT 2022
ಶಿವಮೊಗ್ಗ(shivamogga): ನಗರದ ಬರಮಪ್ಪ ಲೇಔಟ್ (barmappa layout) ಎರಡನೇ ತಿರುವಿನಲ್ಲಿ ಬೈಕಿ‌ನಲ್ಲಿ ಬಂದ ಕೆಲವರು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ‌ ಪರಾರಿಯಾಗಿದ್ದಾರೆ.
ಪ್ರಕಾಶ್ (25) ಎಂಬಾತನ ಮೇಲೆ ಹಲ್ಲೆ ಮಾಡಿದ್ದು, ಆತನ ತಲೆಯ ಭಾಗಕ್ಕೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

READ | ಆಟೋ ಚಾಲಕನ ಬರ್ಬರ ಹತ್ಯೆ, ರಕ್ತಸಿಕ್ತ ಸ್ಥಿತಿಯಲ್ಲಿ ಶವ

ಗಾಯಾಳು ಹೇಳಿದ್ದೇನು?
‘ಬೈಕಿನಲ್ಲಿ ಬಂದ ಮೂವರು ಕಲ್ಲಿನಿಂದ ತಲೆಯ ಭಾಗಕ್ಕೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಬೈಕಿನಲ್ಲಿ‌ ಬಂದವರು ಅವಾಚ್ಯವಾಗಿ ಬೈಯ್ದಿದ್ದಾರೆ’ ಎಂದು ಗಾಯಾಳು ತಿಳಿಸಿದ್ದಾನೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

https://suddikanaja.com/2022/10/24/theft-in-retired-asi-house-at-rippanpete/

Leave a Reply

Your email address will not be published. Required fields are marked *

error: Content is protected !!