TOP 10 NEWS | ಶಿವಮೊಗ್ಗದ ಇಂದಿನ ಟಾಪ್ 10 ಸುದ್ದಿಗಳ ಕಣಜ ಇಲ್ಲಿದೆ

one click many news 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
Shivamogga: ಜಿಲ್ಲೆಯಲ್ಲಿ ಹಲವು ಘಟನೆ ನಡೆದಿವೆ. ಉದ್ಯೋಗ ಹುಡುಕಾಟದಲ್ಲಿರುವವರಿಗೆ ಪಶುವೈದ್ಯಕೀಯ ಕಾಲೇಜಿನಲ್ಲಿ ಮಾಸಿಕ 57,600 ರೂಪಾಯಿ ಸಂಬಳ ನೀಡುವ ಉದ್ಯೋಗ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ನೀಡುವ ಅವಕಾಶಗಳ ಸುದ್ದಿಯನ್ನು `ಸುದ್ದಿ ಕಣಜ’ ನೀಡಿದೆ. ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಮತ್ತೊಂದು ಸಮಸ್ಯೆ, ಇದರೊಂದಿಗೆ ಶಿವಮೊಗ್ಗ ನಗರದಲ್ಲಿ ಮತ್ತೆ ಆರಂಭಗೊಂಡ ತೆರವು ಕಾರ್ಯಾಚರಣೆ, ಮಹಿಳೆಯೊಬ್ಬರ ಸಾವು, ನಾಗರಿಕ ಸುರಕ್ಷತಾ ಕಾಯ್ದೆ ಕಟ್ಟುನಿಟ್ಟಿನಿಂದ ಅನುಷ್ಠಾನ ಹೀಗೆ ಹತ್ತು ಹಲವು ಸುದ್ದಿಗಳ ಕಣಜ ಇಲ್ಲಿದೆ.

error: Content is protected !!