Jobs in SBI | ಎಸ್.ಬಿ.ಐ.ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

SBI

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 12 ಅಂತಿಮ ದಿನವಾಗಿದೆ.

ನೇಮಕಾತಿ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆಗಳ ಹೆಸರು ವ್ಯವಸ್ಥಾಪಕರು
ಹುದ್ದೆಗಳ ಸಂಖ್ಯೆ 64
ಅಧಿಸೂಚನೆ ಲಿಂಕ್ 1 | ಲಿಂಕ್ 2
ವೆಬ್‍ಸೈಟ್ ಕ್ಲಿಕ್
ಅರ್ಜಿ ಸಲ್ಲಿಸಿ ಕ್ಲಿಕ್

READ | ಮಹಿಳೆಯೊಂದಿಗೆ ವಾಟ್ಸಾಪ್‍ನಲ್ಲಿ ವಿಡಿಯೋ ಕಾಲ್, ಹಣಕ್ಕಾಗಿ ಬ್ಲ್ಯಾಕ್’ಮೇಲ್ ಮಾಡುತ್ತಿದ್ದ ವ್ಯಕ್ತಿ ಅಂದರ್

ಯಾವೆಲ್ಲ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮ್ಯಾನೇಜರ್ (ಕ್ರೆಡಿಟ್ ಅನಲಿಸ್ಟ್) 55, ಮ್ಯಾನೇಜರ್ (ಪ್ರಾಜೆಕ್ಟ್-ಡಿಜಿಟಲ್ ಪೇಮೆಂಟ್ಸ್) 5, ಮ್ಯಾನೇಜರ್ (ಪ್ರಾಡಕ್ಟ್ಸ್- ಡಿಜಿಟಲ್ ಪೇಮೆಂಟ್ಸ್/ ಕಾಡ್ರ್ಸ್) 2, ಮ್ಯಾನೇಜರ್(ಪ್ರಾಡಕ್ಟ್ಸ್- ಡಿಜಿಟಲ್ ಪ್ಲಾಟಫಾಮ್ರ್ಸ್) 2.
ವಿದ್ಯಾರ್ಹತೆ
ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಎಂಬಿಎ/ ಎಂಎಂಎಸ್(ಫೈನ್ಯಾನ್ಸ್)/ ಪಿಜಿಡಿಬಿಎಂ/ ಸಿಎ/ ಸಿಎಫ್.ಎ/ ಐಸಿಡಬ್ಲ್ಯುಎ.

https://suddikanaja.com/2022/11/28/today-arecanut-rate-in-karnataka-147/

error: Content is protected !!