ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ.9.45ರಷ್ಟು ಮತದಾನವಾಗಿದ್ದು, ರಾಜ್ಯದಲ್ಲೇ ಶಿವಮೊಗ್ಗದಲ್ಲಿ ಶೇ.11.39ರಷ್ಟು ಮತದಾನವಾಗಿದ್ದು, ನಂ.1 ಸ್ಥಾನದಲ್ಲಿದೆ. ಉತ್ತರ ಕನ್ನಡದಲ್ಲಿ ಶೇ.11.07ರಷ್ಟು ಮತದಾನವಾಗಿದ್ದು, ದ್ವಿತೀಯ ಸ್ಥಾನದಲ್ಲಿದೆ.
READ | ಲೋಕಸಭೆ ಚುನಾವಣೆಗೆ ಏನೇನು ಸಿದ್ಧತೆ ಮಾಡಲಾಗಿದೆ? ಎಷ್ಟು ಮತದಾರರಿದ್ದಾರೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಶಿವಮೊಗ್ಗದಲ್ಲಿ ಎಲ್ಲೆಲ್ಲಿ ಎಷ್ಟು ಮತದಾನ?
ಬೈಂದೂರು ಶೇ.13.66, ಸಾಗರ ಶೇ.12.66, ಶಿವಮೊಗ್ಗ ಗ್ರಾಮಾಂತರ ಶೇ.11.6, ಸೊರಬ ಶೇ.9.76, ಶಿವಮೊಗ್ಗ ಶೇ.12.77, ತೀರ್ಥಹಳ್ಳಿ ಶೇ.11.87, ಭದ್ರಾವತಿ ಶೇ.10.37, ಶಿಕಾರಿಪುರ ಶೇ.9.28 ಮತದಾನವಾಗಿದೆ.