Asha Bhat | ಡಿವಿಎಸ್ ಕಾಲೇಜಿನಲ್ಲಿ ನಟಿ ಆಶಾ ಭಟ್ ಜತೆ ಸೆಲ್ಫಿಗಾಗಿ ಮುಗಿಬಿದ್ದ ವಿದ್ಯಾರ್ಥಿಗಳು, ತಾವೇ ಫೋಟೊ ಕ್ಲಿಕ್ಕಿಸಿಕೊಟ್ಟ ಆಶಾ

asha bhat 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಚಿತ್ರ ನಟಿ, ಭದ್ರಾವತಿ ಮೂಲದ ಆಶಾ ಭಟ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ವಿದ್ಯಾರ್ಥಿಗಳು ಮುಗಿಬಿದ್ದರು.

READ | ಹೊಸ ವರ್ಷಾಚರಣೆ ಸಂಬಂಧ ಪೊಲೀಸರ ಮಹತ್ವದ ಸಭೆ, ಮಧ್ಯ ಮಾರಾಟಕ್ಕೆ ಕಂಡಿಷನ್, ಎಸ್ಪಿ ನೀಡಿದ 13 ಸೂಚನೆಗಳೇನು?

ದೇಶೀಯ ವಿದ್ಯಾ ಶಾಲಾ ಸಮಿತಿಯ ಡಿವಿಎಸ್ ಪದವಿ ಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರೊಂದಿಗೆ ಫೋಟೊ ತೆಗೆಸಿಕೊಳ್ಳಲು ವಿದ್ಯಾರ್ಥಿಗಳು ಮುಗಿಬಿದ್ದರು.

asha bhat 2
ವಸ್ತು ಪ್ರದರ್ಶನಕ್ಕೆ ಪ್ರತಿಯೊಂದು ಕೋಣೆಗಳಿಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳು ಸೆಲ್ಫಿಗಾಗಿ ಕೋರಿಕೆ ಇಟ್ಟರು. ಅದಕ್ಕೆ ಅತ್ಯಂತ ಪ್ರೀತಿಯಿಂದ ಸ್ಪಂದಿಸಿದ ಆಶಾ ಭಟ್ ವಿದ್ಯಾರ್ಥಿಗಳ ಮೊಬೈಲ್ ತಾವೇ ತೆಗೆದುಕೊಂಡು ಸೆಲ್ಫಿ ತೆಗೆದು ನೀಡಿದರು.

https://suddikanaja.com/2022/12/27/heavy-vehicle-ban-on-shimoga-city-these-five-roads/

 

error: Content is protected !!