List announced | ಶುಶ್ರೂಷಕರು, ರಿಹ್ಯಾಬಿಲಿಟೇಷನ್ ವರ್ಕರ್’ಗಳ ಆಯ್ಕೆ ಪಟ್ಟಿ ಪ್ರಕಟ, ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

Public Notice

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಎನ್‍ಪಿಪಿಸಿ ಕಾರ್ಯಕ್ರಮದಡಿ ಖಾಲಿ ಇರುವ ಶುಶ್ರೂಷಕಿ ಹಾಗೂ ರಿಹ್ಯಾಬಿಲಿಟೇಷನ್ ವರ್ಕರ್‍ ಗಳ ನೇರ ಸಂದರ್ಶನವನ್ನು ಫೆ.22ರಂದು ಏರ್ಪಡಿಸಲಾಗಿತ್ತು. ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಿ, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಯ ಜಿಲ್ಲಾ ಎನ್‍ಸಿಡಿ ಘಟಕದಲ್ಲಿ ಪ್ರಕಟಿಸಲಾಗಿದೆ.

READ | ದಿಢೀರ್ ದಾಳಿ ನಡೆಸಿ 12 ಜನರನ್ನು ವಶಕ್ಕೆ ಪಡೆದ ಪೊಲೀಸರು

ತಾತ್ಕಾಲಿಕ ಆಯ್ಕೆ ಪಟ್ಟಿ ಕುರಿತು ಏನಾದರೂ ಆಕ್ಷೇಪಣೆ ಇದ್ದಲ್ಲಿ ಮಾ.24ರೊಳಗಾಗಿ ಸಲ್ಲಿಸಬಹುದೆಂದು ಆಯ್ಕೆ ಸಮಿತಿ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

error: Content is protected !!