Arecanut rate | ಶಿವಮೊಗ್ಗ, ಯಲ್ಲಾಪುರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಇಂದು ಅಡಿಕೆ ಧಾರಣೆ ಎಷ್ಟಿದೆ?

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಶಿ ಅಡಿಕೆ ಧಾರಣೆಯು ಸಿರಸಿಯಲ್ಲಿ ಪ್ರತಿ ಕ್ವಿಂಟಾಲಿಗೆ 390 ರೂ. ಇಳಿಕೆಯಾಗಿದೆ. ಯಲ್ಲಾಪುರದಲ್ಲು ಸಹ ದರ ಕಡಿಮೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಧಾರಣೆ ಕೆಳಗಿನಂತಿದೆ.

READ | 01/04/2023ರ ಅಡಿಕೆ ಧಾರಣೆ

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 30000 38000
ಕಾರ್ಕಳ ವೋಲ್ಡ್ ವೆರೈಟಿ 40000 53000
ಪುತ್ತೂರು ನ್ಯೂ ವೆರೈಟಿ 32000 38300
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 38000
ಬಂಟ್ವಾಳ ವೋಲ್ಡ್ ವೆರೈಟಿ 48000 53000
ಯಲ್ಲಾಪೂರ ಅಪಿ 54575 56269
ಯಲ್ಲಾಪೂರ ಕೆಂಪುಗೋಟು 24899 34299
ಯಲ್ಲಾಪೂರ ಕೋಕ 18899 30699
ಯಲ್ಲಾಪೂರ ಚಾಲಿ 33369 36610
ಯಲ್ಲಾಪೂರ ತಟ್ಟಿಬೆಟ್ಟೆ 36369 42889
ಯಲ್ಲಾಪೂರ ಬಿಳೆ ಗೋಟು 24869 32899
ಯಲ್ಲಾಪೂರ ರಾಶಿ 40469 48115
ಶಿವಮೊಗ್ಗ ಗೊರಬಲು 18120 22512
ಸಿರಸಿ ಕೆಂಪುಗೋಟು 25899 32899
ಸಿರಸಿ ಚಾಲಿ 32199 35621
ಸಿರಸಿ ಬೆಟ್ಟೆ 36209 40808
ಸಿರಸಿ ಬಿಳೆ ಗೋಟು 24199 31599
ಸಿರಸಿ ರಾಶಿ 40818 43899
ಸಾಗರ ರಾಶಿ 41299 43989

Police raid | ಚೆಕ್ ಪೋಸ್ಟ್’ನಲ್ಲಿ ಲಕ್ಷಾಂತರ ಮೌಲ್ಯದ ದಿನಸಿ‌ ಬ್ಯಾಗ್, ರಗ್ಗು, ಜಮಖಾನಾ ಸೀಜ್

error: Content is protected !!