Police Dog | ಅಪರಾಧ ವಿಭಾಗದ ‘ಗೌರಿ’ ಇನ್ನಿಲ್ಲ, ಚುರುಕು, ಹಲವು ಕೇಸ್’ಗಳನ್ನು ಬೇಧಿಸಿದ್ದ ಪೊಲೀಸ್ ಶ್ವಾನ

Police dog

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲಾ‌ ಪೀಸ್ ಇಲಾಖೆಯ ಶ್ವಾನದ ದಳ ಅಪರಾಧ ವಿಭಾಗದ ‘ಗೌರಿ’ ಮೃತಪಟ್ಟಿದ್ದು, ಗೌರವದೊಂದಿಗೆ ಅಂತ್ಯಸಂಸ್ಕಾರ ಬುಧವಾರ ನೆರವೇರಿದೆ.

READ | ಮತದಾನದಲ್ಲಿ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ತೀರ್ಥಹಳ್ಳಿ ಟಾಪ್, ಎಷ್ಟಾಗಿದೆ ಮತದಾನ?

2018ರ ಆಗಸ್ಟ್ 28ರಂದು ಅಪರಾಧ ವಿಭಾಗಕ್ಕೆ ವರದಿಯಾಗಿದ್ದ ಕ್ಯಾಬ್ರಡಾರ್ ರೆಡ್ರಿವರ್ ತಳಿಯ ಗೌರಿಯು ಲಿವರ್ ಸಮಸ್ಯೆಯಿಂದ ಮೃತಪಟ್ಟಿದೆ. ಗೌರಿಯು ನಿವೃತ್ತಿ ಹಂತದಲ್ಲಿತ್ತು.

error: Content is protected !!