Police raid | ರಾಗಿಗುಡ್ಡ, ಚನ್ನಮುಂಬಾಪುರ ಭಾಗದಲ್ಲಿ ಪೊಲೀಸರ ದಿಢೀರ್ ದಾಳಿ, 11 ಪ್ರಕರಣಗಳು ದಾಖಲು

police

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶನಿವಾರ ರಾತ್ರಿ ಶಿವಮೊಗ್ಗ ಗ್ರಾಮಾಂತರ ಪೊಲೀಸರು ದಢೀರ್ ದಾಳಿ‌ ನಡೆಸಿ 11 ಲಘು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಅಭಯ್ ಪ್ರಕಾಶ್ ಸೋಮನಾಳ್ ನೇತೃತ್ವದ ತಂಡವು ದಾಳಿ ನಡೆಸಿದೆ.

READ | ಮಹಿಳೆಯರಿಗೆ ಶಕ್ತಿ ಯೋಜನೆ ಅಡಿ ಉಚಿತ ಬಸ್ ಪ್ರಯಾಣ, ನಾಳೆಯಿಂದ ಪಾಸ್ ಲಭ್ಯ, ಎಲ್ಲೆಲ್ಲಿ ವಿತರಣೆ

ಎಲ್ಲೆಲ್ಲಿ ಪೊಲೀಸರ ದಾಳಿ?
ಶಿವಮೊಗ್ಗದ ರಾಗಿಗುಡ್ಡ, ಕುವೆಂಪು ನಗರ, ಚನ್ನಮುಂಬಾಪುರ ಮತ್ತು ಜೆ.ಎನ್.ಎನ್ ಕಾಲೇಜಿನ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ಮಾಡಿ ಸಾರ್ವಜನಿಕರಿಗೆ ಕಿರುಕುಳ (Public Nuisance) ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ 11 ಲಘು ಮತ್ತು 1 ಐಎಂವಿ ಪ್ರಕರಣವನ್ನು ದಾಖಲಿಸಲಾಗಿದೆ.

error: Content is protected !!