Today Petrol Price | ಮತ್ತೆ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳ, ಲೀಟರಿಗೆ ಇಂದೆಷ್ಟು ರೇಟ್?

Petrol rate

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪೆಟ್ರೋಲ್ ಬೆಲೆ(Petrol rate in karnataka)ಯಲ್ಲಿ ಮತ್ತೆ ಹೆಚ್ಚಳವಾಗಿದೆ. ಕಳೆದ ಒಂದು ತಿಂಗಳಿಂದ ಏರಿಳಿತ ಕಾಣುತ್ತಲೇ ಇರುವ ಬೆಲೆಯು ಭಾನುವಾರ ಮತ್ತೆ ಏರಿಕೆಯಾಗಿದೆ.
ಪ್ರತಿ ಲೀಟರಿಗೆ 103.26 ರೂ. ಇದ್ದು, ಅದೇ ಜೂ.19ರಂದು ಇದರ ಬೆಲೆಯು ಲೀಟರಿಗೆ 102.62 ರೂ. ಇತ್ತು. 2022ರ ಮೇ 19ರಂದು ಅತಿಹೆಚ್ಚು 112.9 ರೂ. ನಿಗದಿಯಾಗಿತ್ತು. ಅದಾದ ನಿರಂತರ ಇಳಿಕೆಯಾಗಿರುವ ದರವು ಈಗಲೂ 105ರ ಗಡಿ ದಾಟಿಲ್ಲ. ಜೂನ್ ತಿಂಗಳಿನಲ್ಲಿ ಅತಿ ಹೆಚ್ಚು 103.28 ರೂ. ಹಾಗೂ ಅತಿ ಕಡಿಮೆ 102.59 ರೂ. ಬೆಲೆ ನಿಗದಿಯಾಗಿದೆ. ಒಟ್ಟಾರೆಯಾಗಿ ದರದಲ್ಲಿ ಇಳಿಕೆಯಾಗುತ್ತಿದ್ದರೂ ಗ್ರಾಹಕರಿಗೆ ಖುಷಿ ಮೂಡಿಸುವಷ್ಟು ದರ ಇಳಿಕೆ ಏನೂ ಆಗಿಲ್ಲ. ಕಳೆದ 10 ದಿನಗಳ ಪೆಟ್ರೋಲ್ ದರ ಕೆಳಗಿನಂತಿದೆ.

READ | ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ, ಬಂಗಾರದ ಬೆಲೆಯಲ್ಲಿ ನಿರಂತರ ಇಳಿಕೆ, ಇಂದು ಎಷ್ಟಿದೆ ಬೆಲೆ?

ರಾಜ್ಯದಲ್ಲಿ ಕಳೆದ 10 ದಿನಗಳ ಪೆಟ್ರೋಲ್ ಬೆಲೆ
ದಿನಾಂಕ ಪೆಟ್ರೋಲ್ ಬೆಲೆ (ಲೀ.)
ಜೂ.24 103.26
ಜೂ.23 103.28
ಜೂ.19 102.62
ಜೂ.18 103.26
ಜೂ.17 103.26
ಜೂ.16 102.59
ಜೂ.15 102.69
ಜೂ.14 102.59
ಜೂ.13 102.62
ಜೂ.12 102.59

Ganja Growing | ಶಿವಮೊಗ್ಗದಲ್ಲಿ ಹೈಟೆಕ್ ಆಗಿ ಗಾಂಜಾ ಬೆಳೆಯುತ್ತಿದ್ದ ಭಾವಿ ಡಾಕ್ಟರ್, ಅವನ ಗ್ರಾಹಕರ‌್ಯಾರು? ಸಿಕ್ಕಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

error: Content is protected !!