Linganamakki dam | ಮಳೆ ಕುಸಿದರೂ ಲಿಂಗನಮಕ್ಕಿಯಲ್ಲಿ ನೀರಿನ ಮಟ್ಡ ಏರಿಕೆ, ಯಾವ ಜಲಾಶಯಗಳಲ್ಲಿ ಎಷ್ಟಿದೆ ನೀರು?

Linganamakki dam

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಮಳೆಯ ( Shimoga rain) ಪ್ರಮಾಣ ಇಳಿಕೆಯಾದರೂ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 21.10 ಮಿಮಿ ಮಳೆಯಾಗಿದ್ದು, ಸರಾಸರಿ 3.40 ಮಿಮಿ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 404.86 ಮಿಮಿ ಇದ್ದು, ಇದುವರೆಗೆ ಸರಾಸರಿ 12.37 ಮಿಮಿ ಮಳೆ ದಾಖಲಾಗಿದೆ.

READ | ವಿ.ಐ.ಎಸ್.ಎಲ್. ಕಾರ್ಖಾನೆ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಡೇಟ್ ಫಿಕ್ಸ್, ಭದ್ರಾವತಿಗೆ ಮತ್ತೆ ಶುಕ್ರದೆಸೆ?

ತಾಲೂಕುವಾರು ಮಳೆ ವಿವರ
ಶಿವಮೊಗ್ಗ 1.40 ಮಿಮಿ., ಭದ್ರಾವತಿ 01.01 ಮಿಮಿ., ತೀರ್ಥಹಳ್ಳಿ 5.20 ಮಿಮಿ., ಸಾಗರ 4.80 ಮಿಮಿ., ಶಿಕಾರಿಪುರ 0.70 ಮಿಮಿ., ಸೊರಬ 03.20 ಮಿಮಿ. ಹಾಗೂ ಹೊಸನಗರ 4.70 ಮಿಮಿ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ
ಲಿಂಗನಮಕ್ಕಿ: 1819 ಅಡಿ (ಗರಿಷ್ಠ), 1778.25 (ಇಂದಿನ ಮಟ್ಟ), 12180.00 (ಒಳಹರಿವು), 3132.31 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1798.60.
ಭದ್ರಾ: 186 ಅಡಿ (ಗರಿಷ್ಠ), 162.80 (ಇಂದಿನ ಮಟ್ಟ), 5756.00 (ಒಳಹರಿವು), 189.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 184.23.
ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 10493.00 (ಒಳಹರಿವು), 10496.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.
ಮಾಣಿ: 595 ಮೀ., 580.80 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 1461 (ಒಳಹರಿವು), 0.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 584.50.
ಪಿಕ್‍ಅಪ್: 563.88 ಮೀ., 561.44 (ಇಂದಿನ ಮಟ್ಟ), 578 (ಒಳಹರಿವು), 780.00(ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 561.84.
ಚಕ್ರ: 580.57 ಮೀ., 572.58 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 485.00 (ಒಳಹರಿವು), 1666.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 573.12.
ಸಾವೆಹಕ್ಲು: 583.70 ಮೀ. (ಗರಿಷ್ಠ), 578.70 (ಇಂದಿನ ಮಟ್ಟ), 1020.00 (ಒಳಹರಿವು), 1534.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 573.92.

Shimoga rain | ಶಿವಮೊಗ್ಗದಲ್ಲಿ ಕುಗ್ಗಿದ‌‌ ಮಳೆ, ಜಲಾಶಯಗಳಲ್ಲಿ ಒಳಹರಿವು ಇಳಿಕೆ, ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ?

error: Content is protected !!