Murder | ಟಿಪ್ಪುನಗರದಲ್ಲಿ ನಡೀತು ಕೊಲೆ, ಕಾರಣ ನಿಗೂಢ

Murder

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಇಲ್ಲಿನ ಟಿಪ್ಪುನಗರದಲ್ಲಿ 50 ವರ್ಷದ ಪುರುಷನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ‌ ಮಾಡಲಾಗಿದೆ. ಆದರೆ, ಕೊಲೆಗೆ ಖಚಿತ ಕಾರಣ ಹಾಗೂ ಕೊಲೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

READ | ವಾಹನ ಮಾಲೀಕರೇ ಗಮನಿಸಿ,‌ ಇಂದಿನಿಂದ ಮನೆ ಬಾಗಿಲಿಗೆ ನೋಟಿಸ್, ಮೊಬೈಲಿಗೆ SMS

ಟಿಪ್ಪುನಗರ ಏಳನೇ ಕ್ರಾಸ್’ನಲ್ಲಿ ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ತೀವ್ರ ರಕ್ತಸ್ರಾವಗೊಂಡು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!