Shimoga Airport | ಶಿವಮೊಗ್ಗದಿಂದ ಹೊರಡುವ ವಿಮಾನಗಳ ವೇಳಾಪಟ್ಟಿ, ಮೊದಲು ದಿನದ ಟೈಂ ಟೇಬಲ್ ಏನು?

Shivamogga airport 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನೆಲದಿಂದ ಮೊದಲ ವಿಮಾನಯಾ‌ನ ಆ.31ರಂದು ಹಾರಾಟ ಆರಂಭಿಸಲಿದ್ದು, ಈ‌ ಕ್ಷಣಕ್ಕಾಗಿ ಮಲೆನಾಡಿಗರು ಕಾತುರದಿಂದ ಕಾಯುತ್ತಿದ್ದಾರೆ. 31ರಂದು ಬೆಳಗ್ಗೆ 9.50ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನವು ಶಿವಮೊಗ್ಗಕ್ಕೆ 11.05 ಗಂಟೆಗೆ ತಲುಪಿದೆ. ಇನ್ನುಳಿದ ಸ್ಥಳಗಳಿಂದ ಸಂಚರಿಸುವ ವಿಮಾನಯಾನಗಳ ವಿವರ ಕೆಳಗಿದೆ.

READ | ಕೇಂದ್ರೀಯ ಉಗ್ರಾಣದಲ್ಲಿ ಉದ್ಯೋಗಾವಕಾಶ, ಯಾರೆಲ್ಲ ಅರ್ಜಿ ಸಲ್ಲಿಸಲು ಅವಕಾಶ?

ಶಿವಮೊಗ್ಗಕ್ಕೆ ಆಗಮಿಸುವ ಇಂಡಿಗೋ 1186100 ವಿಮಾನಗಳ ವಿವರ

  • ಬೆಂಗಳೂರು ಬೆಳಗ್ಗೆ 9.50- ಶಿವಮೊಗ್ಗ: 11.05
  • ಚೆನ್ನೈ ಬೆಳಗ್ಗೆ 7.40 – ಶಿವಮೊಗ್ಗ: 11.05
  • ಮುಂಬೈ ಬೆಳಗ್ಗೆ 7.00 – ಶಿವಮೊಗ್ಗ- 11.05

ಶಿವಮೊಗ್ಗದಿಂದ ಹೊರಡುವ ಇಂಡಿಗೋ ವಿಮಾನ

  • ನವದೆಹಲಿ ಬೆಳಗ್ಗೆ 5.50- ಶಿವಮೊಗ್ಗ- 11.05
  • ಶಿವಮೊಗ್ಗ ಬೆಳಗ್ಗೆ 11.25 – ಬೆಂಗಳೂರು: ಮಧ್ಯಾಹ್ನ 12.25
  • ಶಿವಮೊಗ್ಗ ಬೆಳಗ್ಗೆ 11.25 – ನವದೆಹಲಿ: ಸಂಜೆ 4.35
  • ಶಿವಮೊಗ್ಗ ಬೆಳಗ್ಗೆ 11.25 – ನವದೆಹಲಿ: ಸಂಜೆ 6.15
  • ಶಿವಮೊಗ್ಗ‌ಬೆಳಗ್ಗೆ 11.25- ನವದೆಹಲಿ: ಸಂಜೆ 7.35
  • ಶಿವಮೊಗ್ಗ ಬೆಳಗ್ಗೆ 11.25 – ನವದೆಹಲಿ: ರಾತ್ರಿ 08.45
  • ಶಿವಮೊಗ್ಗ ಬೆಳಗ್ಗೆ 11.25 – ನವದೆಹಲಿ: ರಾತ್ರಿ 10.05
  • ಶಿವಮೊಗ್ಗ ಬೆಳಗ್ಗೆ 11.25 – ಮುಂಬೈ: ಮಧ್ಯಾಹ್ನ 3.20
  • ಶಿವಮೊಗ್ಗ ಬೆಳಗ್ಗೆ 11.25 – ಮುಂಬೈ: ಸಂಜೆ 4.40
  • ಶಿವಮೊಗ್ಗ ಬೆಳಗ್ಗೆ 11.25 – ಮುಂಬೈ: ಸಂಜೆ 6.15
  • ಶಿವಮೊಗ್ಗ ಬೆಳಗ್ಗೆ 11.25 – ಮುಂಬೈ: ಸಂಜೆ 7.50
  • ಶಿವಮೊಗ್ಗ ಬೆಳಗ್ಗೆ 11.25 – ಮುಂಬೈ: ರಾತ್ರಿ 9.10
  • ಶಿವಮೊಗ್ಗ ಬೆಳಗ್ಗೆ 11.25 – ಚೆನ್ನೈ: ಸಂಜೆ 5.30
  • ಶಿವಮೊಗ್ಗ ಬೆಳಗ್ಗೆ 11.25- ಚೆನ್ನೈ: ಸಂಜೆ 6.30 ಶಿವಮೊಗ್ಗ ಬೆಳಗ್ಗೆ 11.25- ಚೆನ್ನೈ ಸಂಜೆ 07.10
  • ಶಿವಮೊಗ್ಗ ಬೆಳಗ್ಗೆ 11.25 – ಚೆನ್ನೈ ರಾತ್ರಿ 9

Smart Traffic | ಟ್ರಾಫಿಕ್ ನಿಯಮ ಉಲ್ಲಂಘಿಸುವ ಮುನ್ನ ಎಚ್ಚರ, ಮನೆಗೆ ಬರಲಿದೆ ದಂಡದ ನೋಟಿಸ್, ಯಾವಾಗಿಂದ ಅನ್ವಯ?

error: Content is protected !!