Human Interesting  | ಕುತೂಹಲ ಸೃಷ್ಟಿಸಿದ ನಾಯಿಯ ಕೊರಳಿನಲ್ಲಿ ಟ್ಯಾಗ್, ಏನು ಬರೆದಿದೆ, ಕಂಡಿದ್ದೆಲ್ಲಿ?

DOG Tag1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮೂಕ ಪ್ರಾಣಿ ಹಸಿವಾದರೆ ಬಾಯಿಬಿಚ್ಚಿ ಹೇಳಲಾದೀತೆ? ಹಾಗೊಮ್ಮೆ ಹೇಳಲು ಹೊರಟರೂ ಅನ್ನ ನೀಡುವವರಾರು?
ಆದರೆ, ಶಿವಮೊಗ್ಗ ನಗರದ ಸರ್ ಎಂ.ವಿಶ್ವೇಶ್ವರಯ್ಯ ರಸ್ತೆಯ ಮಧ್ಯ ಮುದ್ದಾದ ನಾಯಿಯೊಂದರ ಕೊರಳಿನಲ್ಲಿ ಟ್ಯಾಗ್ ಹಾಕಲಾಗಿದೆ. ರಸ್ತೆಯ ಬದಿಯಲ್ಲಿ ಕುಳಿತಿದ್ದ ಈ ನಾಯಿ ಎಲ್ಲರ ಗಮನ ಸೆಳೆಯುತ್ತಿದೆ.

READ | ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ ಮತದಾರರ ಪಟ್ಟಿ ಸಿದ್ದತೆಗೆ ವೇಳಾಪಟ್ಟಿ ಪ್ರಕಟ, ಅರ್ಜಿ ಸಲ್ಲಿಕೆ ಕೊನೆ ದಿನಾಂಕವೇನು?

ಟ್ಯಾಗ್ ನಲ್ಲಿ ಏನಿದೆ?
“ಪ್ಲೀಸ್ ನನಗೆ ಹೊಡೆಯಬೇಡಿ; ಹಸಿವಾಗ್ತಿದೆ. ಏನಾದರೂ ತಿನ್ನೋಕೆ ಇದ್ದರೆ ಕೊಡಿ” ಎಂದು ಬರೆದ ಟ್ಯಾಗ್ ಹಾಕಲಾಗಿದೆ.
ಪರಿಸರ ಪ್ರೇಮಿ ತ್ಯಾಗರಾಜ್ ಮಿತ್ಯಾಂತ ಅವರ ಕ್ಯಾಮರಾ ಕಣ್ಣಿಗೆ ಈ ಮೂಕವೇದನೆಯ ಭಾವಸೂಚಕ ನಾಯಿ ಮತ್ತು ಅದರ ಕೊರಳಿನಲ್ಲಿನ ಟ್ಯಾಗ್ ಸಿಕ್ಕಿದೆ. ರಸ್ತೆಯ ಪಕ್ಕ ಮಲಗಿದ್ದ ನಾಯಿಗೆ ಅಪಘಾತವಾದರೆ ಕಷ್ಟ ಎಂಬ ಕಾರಣಕ್ಕೆ ಅದನ್ನು ಎಬ್ಬಿಸಲು ಹೋದಾಗ ಅದರ ಕೊರಳಲ್ಲಿನ ಟ್ಯಾಗ್ ಗಮನ ಸೆಳೆದಿದೆ ಎಂದು ಅವರು ತಿಳಿಸಿದ್ದಾರೆ.

Forest amendment bill | ಅರಣ್ಯಕ್ಕೆ ಅಪಾಯ ತರಲಿದೆ ‘ಅರಣ್ಯ ಕಾಯ್ದೆ ತಿದ್ದುಪಡಿ ಮಸೂದೆ’, ಆಕ್ಷೇಪಣೆ ಸಲ್ಲಿಕೆಗೇನು ಕಾರಣ?

error: Content is protected !!