Today Gold Rate | ಬಂಗಾರದ ಬೆಲೆ ಸ್ಥಿರ, ಇಂದೆಷ್ಟಿದೆ ರೇಟ್?

GOLD RATE NEW

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭಾರತದಲ್ಲಿ ಹಳದಿ ಲೋಹವೆಂದೇ ಖ್ಯಾತಿಯಾದ ಬಂಗಾರದ ಬೆಲೆಯು ಸ್ಥಿರವಾಗಿದೆ. ನವೆಂಬರ್ ಆರಂಭದಿಂದಲೂ ಏರಿಳಿತ ಕಾಣುತ್ತಿರುವ ಬೆಲೆಯು ವಾರಾಂತ್ಯದಲ್ಲಿ ಪ್ರತಿ 1 ಗ್ರಾಂ 24 ಕ್ಯಾರಟ್ ಬಂಗಾರಕ್ಕೆ 11 ರೂ. ಇಳಿಕೆಯಾಗಿತ್ತು. ಆ ಬೆಲೆಯೇ ಭಾನುವಾರವೂ ಮುಂದುವರಿದಿದೆ. ಅದೇ ನ.2 ಮತ್ತು 3ರಂದು ಕ್ರಮವಾಗಿ 11 ರೂ. ಹೆಚ್ಚಳವಾಗಿತ್ತು.

READ | ತುಮಕೂರು, ದಾವಣಗೆರೆ, ಶಿವಮೊಗ್ಗ ಇನ್ನಿತರ ಕಡೆಗಳಲ್ಲಿ ಎಷ್ಟಿದೆ ಅಡಿಕೆ ದರ?

Market news Logo

1 ಗ್ರಾಂ. ಬಂಗಾರದ ಬೆಲೆ
ದಿನಾಂಕ 22 ಕ್ಯಾರಟ್ 24 ಕ್ಯಾರಟ್
ನವೆಂಬರ್ 1 5640 6153
ನವೆಂಬರ್ 2 5650 6164
ನವೆಂಬರ್ 3 5660 6175
ನವೆಂಬರ್ 4 5650 6164
ನವೆಂಬರ್ 5 5650 6164

error: Content is protected !!