ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭಾರತದಲ್ಲಿ ಹಳದಿ ಲೋಹವೆಂದೇ ಖ್ಯಾತಿಯಾದ ಬಂಗಾರದ ಬೆಲೆಯು ಸ್ಥಿರವಾಗಿದೆ. ನವೆಂಬರ್ ಆರಂಭದಿಂದಲೂ ಏರಿಳಿತ ಕಾಣುತ್ತಿರುವ ಬೆಲೆಯು ವಾರಾಂತ್ಯದಲ್ಲಿ ಪ್ರತಿ 1 ಗ್ರಾಂ 24 ಕ್ಯಾರಟ್ ಬಂಗಾರಕ್ಕೆ 11 ರೂ. ಇಳಿಕೆಯಾಗಿತ್ತು. ಆ ಬೆಲೆಯೇ ಭಾನುವಾರವೂ ಮುಂದುವರಿದಿದೆ. ಅದೇ ನ.2 ಮತ್ತು 3ರಂದು ಕ್ರಮವಾಗಿ 11 ರೂ. ಹೆಚ್ಚಳವಾಗಿತ್ತು.
READ | ತುಮಕೂರು, ದಾವಣಗೆರೆ, ಶಿವಮೊಗ್ಗ ಇನ್ನಿತರ ಕಡೆಗಳಲ್ಲಿ ಎಷ್ಟಿದೆ ಅಡಿಕೆ ದರ?
1 ಗ್ರಾಂ. ಬಂಗಾರದ ಬೆಲೆ | ||
ದಿನಾಂಕ | 22 ಕ್ಯಾರಟ್ | 24 ಕ್ಯಾರಟ್ |
ನವೆಂಬರ್ 1 | 5640 | 6153 |
ನವೆಂಬರ್ 2 | 5650 | 6164 |
ನವೆಂಬರ್ 3 | 5660 | 6175 |
ನವೆಂಬರ್ 4 | 5650 | 6164 |
ನವೆಂಬರ್ 5 | 5650 | 6164 |