Death | ಮಲವಗೊಪ್ಪ ಬಳಿ‌ ಇಬ್ಬರ ಶವ ಪತ್ತೆ, ಮುಂದೇನಾಯ್ತು?

shivamogga Rural police station

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಲವಗೊಪ್ಪದ ಎಳವಟ್ಟಿ ಕ್ರಾಸ್ ಸಮೀಪ ಮರದ ಕೆಳಗೆ ಇಬ್ಬರ ಶವ ಪತ್ತೆಯಾಗಿವೆ. ಸಾವಿಗೆ ಖಚಿತ ಕಾರಣ ಇದುವರೆಗೆ ತಿಳಿದುಬಂದಿಲ್ಲ.
ಮೃತರಿಬ್ಬರ‌ ಬಳಿ‌ ಮೊಬೈಲ್, ದಾಖಲೆಗಳ್ಯಾವುದೂ ಪತ್ತೆ ಆಗದೇ‌‌ ಇರುವುದರಿಂದ ಶವಗಳನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ‌ ಇರಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Route change | ಸಿಎಂ ಸಿದ್ದರಾಮಯ್ಯ ಆಗಮನ ಹಿನ್ನೆಲೆ‌ ವಾಹನ ಸಂಚಾರದಲ್ಲಿ ಭಾರೀ ಪ್ರಮಾಣದಲ್ಲಿ ಮಾರ್ಗ ಬದಲಾವಣೆ, ಎಲ್ಲೆಲ್ಲಿ ಪಾರ್ಕಿಂಗ್ ವ್ಯವಸ್ಥೆ?

error: Content is protected !!