ಶಿಕಾರಿಪುರಕ್ಕೆ ಹೊಸ ಡಿ.ವೈ.ಎಸ್.ಪಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯ ಗುಪ್ತ ವಾರ್ತೆ ಪ್ರೊಬೇಷನರಿ ಡಿ.ವೈ.ಎಸ್.ಪಿ ಆಗಿದ್ದ ಶಿವಾನಂದ್ ಎನ್.ಮದರಖಂಡಿ ಅವರನ್ನು ಶಿಕಾರಿಪುರ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

error: Content is protected !!