Dengue Fever | ಶಿವಮೊಗ್ಗದಲ್ಲಿ ಇಂದೆಷ್ಟು ಜನರಿಗೆ ಡೆಂಗೆ ಪಾಸಿಟಿವ್ ಬಂದಿದೆ? ಎಷ್ಟು ಸಕ್ರಿಯ ಪ್ರಕರಣಗಳಿವೆ?

mosquitos

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA (Health news): ಜಿಲ್ಲೆಯಲ್ಲಿ ಗುರುವಾರ ಆರೋಗ್ಯ ಇಲಾಖೆಯಿಂದ ಡೆಂಗೆ ಜ್ವರದ ಲಕ್ಷಣಗಳನ್ನು ಹೊಂದಿದ್ದ 24 ಜನರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದೆ. ಅದರಲ್ಲಿ ಒಬ್ಬರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

READ | ಬೈಕ್, ಕಾರಿಗೆ ಬಿದ್ದ ಟ್ರಾಫಿಕ್ ದಂಡ‌ ಕೇಳಿದ್ರೆ ಶಾಕ್ ಆಗ್ತಿರಾ!

ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ, ಇಂದು ಪಾಸಿಟಿವ್ ಬಂದಿರುವ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತತ 4 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 383 ಮಂದಿಗೆ ಡೆಂಗೆ ಪಾಸಿಟಿವ್ ಬಂದಿದೆ. ಎರಡು ಸಾವು ಸಂಭವಿಸಿವೆ.

error: Content is protected !!