ಭದ್ರಾವತಿಯಲ್ಲಿ ಮೊಸಳೆ ದಿಢೀರ್ ಪ್ರತ್ಯಕ್ಷ

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ಭದ್ರಾ ಹೊಳೆಯಲ್ಲಿ ಭಾನುವಾರ ಬೆಳಗ್ಗೆ ದಿಢೀರ್ ಮೊಸಳೆ ಪ್ರತ್ಯಕ್ಷವಾಗಿದ್ದರಿಂದ ಜನ ಗಾಬರಿ ಮತ್ತು ಕೌತುಕದಿಂದ ಮೊಸಳೆ ವೀಕ್ಷಿಸಲು ಮುಂದಾದರು.

ಇದನ್ನೂ ಓದಿ । ಉತ್ತರ ಕನ್ನಡದ ನೆಲದಲ್ಲಿ ಕನ್ನಡ ಭಾಷೆಯ ಪ್ರಾಚೀನತೆ

ಏಕಾಏಕಿ ದೊಡ್ಡ ಗಾತ್ರದ ಮೊಸಳೆ ಕಾಣಿಸಿಕೊಂಡಿದ್ದರಿಂದ ಹಳೆಯ ಸೇತುವೆಯ ಮೇಲೆ ವಾಹನಗಳನ್ನು ನಿಲ್ಲಿಸಿ ಮೊಸಳೆ ನೋಡುತ್ತಿದ್ದರು ಇದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಯಿತು.
ಟ್ರಾಫಿಕ್ ಕ್ಲೀಯರ್ | ಹಳೆಯ ಸೇತುವೆಯ ಮೇಲೆ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ಪೊಲೀಸರು ಆಗಮಿಸಿ ಟ್ರಾಫಿಕ್ ಕ್ಲಿಯರ್ ಮಾಡಿದರು.

error: Content is protected !!