ಒಂದೇ ನಾಡಕಚೇರಿಯಲ್ಲಿ ಏಳು ಮಂದಿಗೆ ಕೊರೊನಾ ಪಾಸಿಟಿವ್, ಭುಗಿಲೆದ್ದ ಆತಂಕ

 

 

ಸುದ್ದಿ ಕಣಜ.ಕಾಂ
ಹೊಸನಗರ: ತಾಲೂಕಿನ ರಿಪ್ಪನಪೇಟೆಯ ಕೆರೆಹಳ್ಳಿ ನಾಡ ಕಚೇರಿಯಲ್ಲಿ ಏಳು ಜನ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.

READ | ಕೊರೊನಾದಲ್ಲಿ ಪಾಸಾದ ಕೈದಿ ಹಾರ್ಟ್ ಅಟ್ಯಾಕ್ ನಲ್ಲಿ ಫೇಲ್, ಭ್ರಷ್ಟಾಚಾರ ಕೇಸ್ ನಲ್ಲಿ ಜೈಲು ಸೇರಿದ ಅಧಿಕಾರಿ ಸಾವು

ಏಳು ಜನ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಸಿಬ್ಬಂದಿಗೆ ಹೋಮ್ ಐಸೋಲೇಷನ್ ಗೆ ಕಳುಹಿಸಲಾಗಿದೆ.

READ | ಸಿಎಂ ಯಡಿಯೂರಪ್ಪ ಶಿವಮೊಗ್ಗಕ್ಕೆ ಭೇಷ್ ಎನ್ನಲು ಕಾರಣವೇನು? ಆರ್.ಡಿ.ಪಿ.ಆರ್. ಅಧಿಕಾರಿ, ಸಿಬ್ಬಂದಿಯೂ ಇನ್ಮುಂದೆ ಕೊರೊನಾ ವಾರಿಯರ್ಸ್

13 ಜನರಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ ಏಳು ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇವರಲ್ಲಿ ಒಬ್ಬ ಕಂದಾಯ ಇಲಾಖೆ ನೌಕರನಾಗಿದ್ದು, ಆರು ಮಂದಿ ವಿ.ಎ. ಸಹಾಯಕರಾಗಿ ಕರ್ತವ್ಯ ನಿರ್ವಹಿಸುತಿದ್ದರು‌.

error: Content is protected !!