ಚಿಕನ್ ಸ್ಟಾಲ್ ನಲ್ಲಿ ಮದ್ಯ ಸಂಗ್ರಹ, ದಾಳಿ ವೇಳೆ ಸಿಕ್ಕಿದ ಮದ್ಯವೆಷ್ಟು?

 

 

ಸುದ್ದಿ‌ ಕಣಜ.ಕಾಂ
ಹೊಸನಗರ: ಲಾಕ್ ಡೌನ್ ನಿಂದಾಗಿ ಮದ್ಯದಂಗಡಿಗಳನ್ನು ತೆರೆಯಲು ಸಮಯದ ಮಿತಿ ಹೇರಲಾಗಿದೆ. ಇದರಿಂದಾಗಿ, ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ.
ಇಂತಹದ್ದೊಂದು ಪ್ರಕರಣ ಹೊಸನಗರ ತಾಲೂಕಿನ ರ‌್ಯಾವೆ ಗ್ರಾಮದಲ್ಲಿ‌ ಬೆಳಕಿಗೆ ಬಂದಿದೆ.

READ | ಪತ್ನಿ ಸಾವಿನ ಬೆನ್ನಲ್ಲೇ ‘ಫ್ಲೈಯಿಂಗ್ ಸಿಖ್’ ಖ್ಯಾತಿಯ ಮಿಲ್ಖಾ ಸಿಂಗ್ ನಿಧನ, ದೇಶವೇ ಕಂಬನಿ

ನಾಗರಾಜ್ ಎಂಬುವವರಿಗೆ ಸೇರಿದೆ ಎನ್ನಲಾದ ಚಿಕನ್ ಸ್ಟಾಲ್ ನಲ್ಲಿ ಮದ್ಯ ದಾಸ್ತಾನು ಮಾಡಲಾಗಿತ್ತು. ಖಚಿತ ಮಾಹಿತಿಯಂತೆ ಅಬಕಾರಿಯವರು ದಾಳಿ ಮಾಡಿದ್ದಾರೆ. ಈ ವೇಳೆ, ಅಂದಾಜು 8,350 ರೂಪಾಯಿ ಮೌಲ್ಯದ 13.860 ಲೀಟರ್ ಮದ್ಯ, 16 ಲೀಟರ್ ಬೀಯರ್ ಲಭಿಸಿದೆ.

error: Content is protected !!