ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋಕ್ ತುಂಬಿದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದಾನೆ.
ಚೋರಡಿ ಗ್ರಾಮದ ಸುರೇಶ್(23) ಮೃತ ವ್ಯಕ್ತಿ. ಆಯನೂರಿನ ಡಾಂಬಾರು ಫ್ಯಾಕ್ಟರಿ ಸಮೀಪ ರಸ್ತೆ ಬದಿ ನಿಲುಗಡೆ ಮಾಡಲಾಗಿದ್ದ ಲಾರಿಗೆ ಡಿಕ್ಕಿ ಹೊಡೆದು ಈತ ಸುರೇಶ್ ಮೃತಪಟ್ಟಿದ್ದಾನೆ.