ಭದ್ರಾವತಿಯಲ್ಲಿ‌ ನಡೆದಿದ್ದ ಮರ್ಡರ್, ಐವರು ಅರೆಸ್ಟ್

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಲಾಪುರ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

READ | ಭದ್ರಾ ಡ್ಯಾಂ ತುಂಬದ ಹೊರತು ವಾಣಿ ವಿಲಾಸಕ್ಕೆ ನೀರು ಬಿಟ್ಟರೆ ಹೋರಾಟದ ಎಚ್ಚರಿಕೆ

ತಿಮ್ಲಾಪುರ‌ ಗ್ರಾಮದ ನಿವಾಸಿಗಳಾದ ಸೋಮಶೇಖರ್ (54), ಕುಮಾರ್ (47), ಶ್ರೀನಿವಾಸ್ (21), ಗೋಪಿ (30), ವಿಠಲಾಪುರದ ಬಸವರಾಜ್ (56) ಎಂಬುವವರನ್ನು ಬಂಧಿಸಲಾಗಿದೆ.

READ | ನಿಮಗೆ ಕೈ ಮುಗಿದು ಪ್ರಾರ್ಥಿಸುವೆ ನನಗೆ ಆ ವಿಚಾರ ಮಾತ್ರ ಕೇಳ್ಬೇಡಿ

ನಡೆದಿದ್ದೇನು‌ | 45 ವರ್ಷದ ಶಿವಲಿಂಗಪ್ಪ ಅವರು ಜಮೀನಿಗೆ ಹೋದಾಗ‌ ಗಲಾಟೆ ನಡೆದು ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ, ಮಾರಕಾಸ್ತ್ರ ಮತ್ತು ಕಲ್ಲಿನಿಂದ ಶಿವಲಿಂಗಪ್ಪ ಮೇಲೆ ಹಲ್ಲೆ ಮಾಡಿ, ಕೊಲೆ ಮಾಡಲಾಗಿತ್ತು. ಈ ಸಂಬಂಧ ಮೃತನ‌ ಪತ್ನಿ ಹೊನ್ನಮ್ಮ ಅವರು ನೀಡಿದ ದೂರಿನ ಮೇರೆಗೆ 13 ಜನರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

error: Content is protected !!