ಸುದ್ದಿ ಕಣಜ.ಕಾಂ
ಸಾಗರ: ಮೈಸೂರು- ತಾಳಗುಪ್ಪ ರೈಲಿಗೆ ಸಿಲುಕಿ ಯುವಕನೊಬ್ಬ ಮೃತಪಟ್ಟಿದ್ದಾನೆ.
ತಾಲೂಕಿನ ಗುಡ್ಡೆಕೌತಿ ಸಮೀಪ ಗುರುವಾರ ಮಧ್ಯಾಹ್ನ ಬೆಳಗಾವಿ ಮೂಲದ ಈಶ್ವರ್ ನಾಯ್ಕ್ (36) ಮೃತ ದುರ್ದೈವಿ. ಒಂದು ಕಾಲಿನ ಪಾದ ತುಂಡಾಗಿದ್ದು, ದೇಹ ಮತ್ತು ತಲೆಯ ಭಾಗ ಸಂಪೂರ್ಣ ಬೇರ್ಪಟ್ಟಿದೆ.