ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಾಲಕಿಯರದ್ದೇ ಮೇಲುಗೈ, ಹಾಜರಾದ ವಿದ್ಯಾರ್ಥಿಗಳೆಷ್ಟು, ಉತ್ತೀರ್ಣರಾದವರೆಷ್ಟು?

 

 

ಸುದ್ದಿ ಕಣಜ.ಕಾಂ | DISTRICT | EDUCATION
ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಎ ಗ್ರೇಡ್ ಪಡೆದಿದ್ದು, ಈ ಸಲವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

READ | ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿ ಎ-ಗ್ರೇಡ್, ಜಿಲ್ಲೆಯ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳಿವರು, ಸರ್ಕಾರಿ ಶಾಲೆಯಲ್ಲಿ ಓದಿದರೂ ಉನ್ನತ ಸಾಧನೆ

429 ಬಾಲಕರು, 768 ಬಾಲಕಿಯರು ಎ+ ಗ್ರೇಡ್ ನಲ್ಲಿ ಪಾಸಾಗಿದ್ದಾರೆ. 1014 ಬಾಲಕರು, 1468 ಬಾಲಕಿಯರು ಎ ಗ್ರೇಡ್ ನಲ್ಲಿ ಉತ್ತೀರ್ಣರಾಗಿದ್ದಾರೆ. 4963 ಬಾಲಕರು, 5085 ಬಾಲಕಿಯರು ಬಿ ಗ್ರೇಡ್, 4807 ಬಾಲಕರು, 3519 ಬಾಲಕಿಯರು ಸಿ ಗ್ರೇಡ್ ನಲ್ಲಿ‌ ಉತ್ತೀರ್ಣರಾಗಿದ್ದಾರೆ.

error: Content is protected !!