ಆಗಸ್ಟ್ 12, 14ರಂದು ಶಿವಮೊಗ್ಗದ ಹಲವೆಡೆ ಕರೆಂಟ್ ಕಟ್

 

 

ಸುದ್ದಿ ಕಣಜ.ಕಾಂ | SHIVAMOGGA | POWER CUT
ಶಿವಮೊಗ್ಗ: ಹೊಸ 11 ಕೆ.ವಿ. ಮಾರ್ಗದ ಕಾರ್ಯ ಇರುವುದರಿಂದ ಆಗಸ್ಟ್ 12ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ
ಕುವೆಂಪುನಗರ, ಎನ್.ಇ.ಎಸ್.ಬಡಾವಣೆ, ಜ್ಯೋತಿನಗರ, ನವುಲೆ ಹೊಸೂರು, ಡಿ.ವಿ.ಎಸ್.ಕಾಲೊನಿ, ಮ್ಯಾಕ್ಸ್ ಪೂರ್ಣೋದಯ ಬಡಾವಣೆ, ಇಂದಿರಾ ಗಾಂಧಿ ಬಡಾವಣೆ, ಶಿವಬಸವ ನಗರ, ಐರಿಶ್ ಕೌಂಟಿ ಬಡಾವಣೆ, ನವುಲೆ ಬಿ.ಸಿ.ಎಂ.ಹಾಸ್ಟೇಲ್, ಪಿಡಬ್ಲ್ಯೂಡಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

READ | ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ‌ಕೋಟೆ ಠಾಣೆಯಲ್ಲಿ ದೂರು, ಕಾರಣವೇನು ಗೊತ್ತಾ?

14ರಂದು ವಿದ್ಯುತ್ ವ್ಯತ್ಯಯ
ಹೊಸ 11 ಕೆ.ವಿ.ಮಾರ್ಗದ ಕಾರ್ಯ ಇರುವುದರಿಂದ ಆಗಸ್ಟ್ 14 ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಲಿದೆ. ಕುವೆಂಪುನಗರ, ಎನ್.ಇ.ಎಸ್.ಬಡಾವಣೆ, ಜ್ಯೋತಿನಗರ, ನವುಲೆ ಹೊಸೂರು, ಡಿ.ವಿ.ಎಸ್.ಕಾಲೊನಿ, ಮ್ಯಾಕ್ಸ್ ಪೂರ್ಣೋದಯ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯತ್ಯಯವಾಗಲಿದೆ.‌

error: Content is protected !!