CENTRAL GOVERNMENT JOBS | ಎಂಒಬಿಎಸ್ ನಲ್ಲಿ ನಾನಾ ಹುದ್ದೆಗಳ ಭರ್ತಿ, ಯಾರು ಅರ್ಜಿ ಸಲ್ಲಿಸಬಹುದು, ಎಲ್ಲ ಮಾಹಿತಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ | NATIONAL | JOB JUNCTION
ಬೆಂಗಳೂರು: ವೈದ್ಯಕೀಯ ಅಧಿಕಾರಿಗಳ ನೇಮಕಾತಿ ಮಂಡಳಿ(ಎಂಒಬಿಎಸ್)ಯು ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 27 ಅಂತಿಮ ದಿನವಾಗಿದೆ.

ಗರಿಷ್ಠ ವಯೋಮಿತಿ, ಆಯ್ಕೆ ಪ್ರಕ್ರಿಯೆ

ಎಂಬಿಬಿಎಸ್, ಪಿಜಿ ಡಿಗ್ರಿ, ಡಿಪ್ಲೋಮಾ, ಎಂಡಿ, ಎಂಸಿಎಚ್ ವಿದ್ಯಾರ್ಹತೆ ಹೊಂದಿರುವ ಹಾಗೂ 50 ವರ್ಷ ಮೀರಿರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುವುದು. ಸಂದರ್ಶನ ಬಳಿಕ ಆಯ್ಕೆ ಮಾಡಲಾಗುವುದು.

ಹುದ್ದೆ ಹೆಸರು ಹುದ್ದೆಗಳು
ಸೂಪರ್ ಸ್ಪೆಷಿಯಲಿಸ್ಟ್ ಮೆಡಿಕಲ್ ಆಫೀಸರ್ (ಸೆಕೆಂಡ್ ಇನ್ ಕಮಾಂಡ್) 5
ಸ್ಪೆಷಿಯಲಿಸ್ಟ್ ಮೆಡಿಕಲ್ ಆಫೀಸರ್ (ಡೆಪ್ಯೂಟಿ ಕಮಾಂಡಂಟ್) 201
ಮೆಡಿಕಲ್ ಆಫೀಸರ್ (ಅಸಿಸ್ಟಂಟ್ ಕಮಾಂಡಂಟ್) 345
ಡೆಂಟಲ್ ಸರ್ಜನ್ (ಅಸಿಸ್ಟಂಟ್ ಕಮಾಂಡಂಟ್) 2

NOTIFICATION

WEBSITE

error: Content is protected !!