ಮರಾಠ ನಿಗಮದ ಬಗ್ಗೆ ಕೆ.ಎಸ್. ಈಶ್ವರಪ್ಪ ಹೇಳಿದ್ದೇನು? ಕರ್ನಾಟಕದಲ್ಲಿ ವಾಸಿಸುವ ಅವರು ಬೈ ಬ್ಲಡ್ ಕನ್ನಡಿಗರು

ಸುದ್ದಿ ಕಣಜ.ಕಾಂ ಶಿವಮೊಗ್ಗ: ನೂರಾರು ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿರುವ ಮರಾಠಿಗರೂ ಬೈ ಬ್ಲಡ್ ಕನ್ನಡಿಗರು. ಅವರ ಅಭಿವೃದ್ಧಿಗಾಗಿ ನಿಗಮ ರಚಿಸಲಾಗಿದೆ. ವಿರೋಧಿಸುವವರು ಇದನ್ನು ತಿಳಿದುಕೊಳ್ಳಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. […]

`ಪರಿಸರ ಕಾಳಜಿ ಇದ್ದರೆ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೋರಾಟಕ್ಕೆ ಕೈಜೋಡಿಸಿ’

ಸುದ್ದಿ ಕಣಜ.ಕಾಂ ಶಿವಮೊಗ್ಗ: ಅನಂತ ಹೆಗಡೆ ಆಶೀಸರ ಅವರು ನಿಜವಾಗಿಯೂ ಪರಿಸರವಾದಿಗಳಾಗಿದ್ದರೆ, ಜೀವ ವೈವಿಧ್ಯ ಸಂರಕ್ಷಣ ಕಾರ್ಯಪಡೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪರಿಸರ ಹೋರಾಟಕ್ಕೆ ಕೈಜೋಡಿಸಲಿ ಎಂದು ನಮ್ಮೂರಿಗೆ ಅಕೇಶಿಯಾ ಬೇಡ ಹೋರಾಟ […]

ಮರಾಠ ನಿಗಮದ ವಿರುದ್ಧ ಕನ್ನಡ ಪರ ಸಂಘಟನೆಗಳಿAದ ಮಲೆನಾಡಿನಲ್ಲಿ ಆಕ್ರೋಶ

ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜ್ಯ ಸರ್ಕಾರ ಚುನಾವಣೆ ಹೊಸ್ತಿಲಲ್ಲಿ ಮರಾಠ ಮತ್ತು ವೀರಶೈವ ಲಿಂಗಾಯತ ಸಮುದಾಯ ಅಭಿವೃದ್ಧಿ ನಿಗಮ ಘೋಷಿಸಿದ್ದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಅದರ ಬೆನ್ನಲ್ಲೇ ಶಿವಮೊಗ್ಗದಲ್ಲೂ ಕನ್ನಡ ಸಂಘಟನೆಗಳು ಗುರುವಾರ ಮರಾಠ […]

ಕೌಶಲ ಅನಾವರಣಕ್ಕೆ ಸುವರ್ಣ ಅವಕಾಶ, ವಿಜೇತರಿಗೆ ನಗದು ಬಹುಮಾನ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಎಲ್ಲ ವಯೋಮಾನದವರಿಗೆ ತಮ್ಮಲ್ಲಿನ ಕೌಶಲ ಅನಾವರಣಕ್ಕೆ ಒನ್ ಬೆಸ್ಟ್ ಮೂಮೆಂಟ್ ಈವೆಂಟ್ಸ್ ಸಂಸ್ಥೆ ಸುವರ್ಣ ಅವಕಾಶ ಕಲ್ಪಿಸಿದೆ. ಒನ್ ಬೆಸ್ಟ್ ಮೂವ್‌ಮೆಂಟ್ ಟೀಮ್-2020 ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ […]

ತೀರ್ಥಹಳ್ಳಿಯಲ್ಲಿ ಎಂ.ಆರ್.ಪಿಗಿಂತ ಅಧಿಕ ಬೆಲೆಗೆ ಮದ್ಯ ಮಾರಾಟ

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ತಾಲೂಕಿನಲ್ಲಿ ಎಂ.ಆರ್.ಪಿ.ಗಿಂತ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದರೆನ್ನಲಾದ ಮದ್ಯದಂಗಡಿಗಳ ಮೇಲೆ ಶಿವಮೊಗ್ಗದ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ದಿಢೀರ್ ದಾಳಿ ಮಾಡಿದರು. ಜನರು ದೂರವಾಣಿ ಮೂಲಕ […]

ಜಿಲ್ಲೆಯಲ್ಲಿವೆ ಇನ್ನೂ 659 ಕಂಟೈನ್ಮೆಂಟ್ ಜೋನ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಇದುವರೆಗೆ 7,159 ಕಂಟೈನ್ಮೆಂಟ್ ಜೋನ್’ಗಳನ್ನು ಗುರುತಿಸಿದ್ದು, ಅದರಲ್ಲಿ ಈಗಾಗಲೇ 6,500 ಕೈಬಿಡಲಾಗಿದೆ. ಪ್ರಸಕ್ತ 659 ಜೋನ್’ಗಳಿವೆ. ಗುರುವಾರ ಹೊಸದಾಗಿ 31 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. 32 ಜನ […]

ಯಾರಿಗೆ ಒಲಿಯಿತು ಹಾಪ್ ಕಾಮ್ಸ್ ಗದ್ದುಗೆ? ಎಷ್ಟು ಜನ ಕಣದಲ್ಲಿದ್ದರು? ಇಲ್ಲಿದೆ ಮಾಹಿತಿ…

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸ್ಥಳೀಯ ಸಂಸ್ಥೆಗಳ ಚುಕ್ಕಾಣಿ ಹಿಡಿದ ಬಳಿಕ ಬಿಜೆಪಿಯ ಗೆಲುವಿನ ವೇಗ ಮುಂದುವರಿದಿದೆ. ಗುರುವಾರ ಶಿವಮೊಗ್ಗ ಹಾಪ್ ಕಾಮ್ಸ್’ಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲೂ ಬಿಜೆಪಿ ಬೆಂಬಲಿತರೇ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ […]

ಕಾಲೇಜು ಹೋಗಲು ಕೋವಿಡ್ ವರದಿ ಬೇಕಾ? ಇನ್ಮುಂದೆ ಈ ವೆಬ್’ಸೈಟ್’ನಲ್ಲಿಯೇ ಸಿಗಲಿದೆ ಕೋವಿಡ್ ರಿಪೋರ್ಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕಾಲೇಜಿಗೆ ಹೋಗುವ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಇನ್ನಿತರ ಸಿಬ್ಬಂದಿ ಅನುಕೂಲಕ್ಕಾಗಿ ಕೋವಿಡ್ ವರದಿಯನ್ನು ವೆಬ್ ಸೈಟ್‌ನಲ್ಲಿಯೇ ನೀಡಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ತಪಾಸಣೆ ಫಲಿತಾಂಶ […]

22ರಿಂದ ನಡೆಯಲಿದೆ ಓಟರ್ ಐಡಿ ಪರಿಷ್ಕರಣೆ, ಯಾರನ್ನು ಸಂಪರ್ಕಿಸಬೇಕು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ಮತದಾರರ ಚೀಟಿಗಳ ಸಂಕ್ಷಿಪ್ತ ಪರಿಷ್ಕರಣೆ ಮಾಡಲಾಗುತ್ತಿದೆ. ಈ ಕಾರ್ಯ ನವೆಂಬರ್ 22ರಿಂದ ಡಿಸೆಂಬರ್ 13ರ ವರೆಗೆ ನಡೆಯಲಿದೆ. ಪ್ರತಿ ಭಾನುವಾರದಂದು ಪರಿಷ್ಕರಣೆ ಕಾರ್ಯ ನಡೆಯಲಿದೆ. ಇದಕ್ಕಾಗಿ, […]

ವಿದ್ಯುತ್ ದರ ಏರಿಕೆ ವಿರುದ್ಧ ಜಿಲ್ಲಾ ಕಾಂಗ್ರೆಸ್ ಗುಟುರ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್’ನಿಂದಾಗಿ ಜನ ಸಂಕಷ್ಟದಲ್ಲಿರುವಾಗ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ, ಕೂಡಲೇ ಈ ನಿರ್ಧಾರ ಕೈಬಿಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ […]

error: Content is protected !!