ಅಡ್ವಾಣಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗೆ ಪತ್ರ

ಸುದ್ದ ಕಣಜ.ಕಾಂ ಶಿವಮೊಗ್ಗ: ಬಿಜೆಪಿಯ ಭೀಷ್ಮ, ಸಂಸ್ಥಾಪಕ ಸದಸ್ಯ ಹಾಗೂ ಪಕ್ಷವನ್ನು ಅತ್ಯಂತ ಕಷ್ಟದ ದಿನಗಳಲ್ಲೂ ಹೆಗಲು ನೀಡಿ ಕಟ್ಟಿದ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ತನ್ನ ಪಕ್ಷದಲ್ಲೇ ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ […]

ಮಲೆನಾಡಲ್ಲಿ ಕೊರೊನಾ ಕಂಟ್ರೋಲ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಏಳು ತಿಂಗಳಿAದ ಮರಣ ಮೃದಂಗವನ್ನೇ ಬಾರಿಸಿದ್ದ ಕೊರೊನಾ ತಹಬದಿಗೆ ಬಂದಿದೆ. ಅದರಲ್ಲೂ ನವೆಂಬರ್ 4ರಿಂದ ಯಾವುದೇ ಸಾವುಗಳು ಸಂಭವಿಲ್ಲ ಎಂಬುವುದು ಜನರ ನೆಮ್ಮದಿಗೆ ಕಾರಣವಾಗಿದೆ. ನವೆಂಬರ್ ತಿಂಗಳಲ್ಲಿ […]

ಭಾನುವಾರ ಶಿವಮೊಗ್ಗಕ್ಕೆ ಬಂದಿದ್ದ ಸಿದ್ದರಾಮಯ್ಯ ಅವರ ದಿನಚರಿ ಹೇಗಿತ್ತು? ಯಾರಿಗೆ ಭೇಟಿಯಾದರು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಶಿವಮೊಗ್ಗ ಭೇಟಿ ನೀಡಿ, ಇದ್ದ ಎರಡೂವರೆ ಗಂಟೆಗಳ ಕಾಲ ಲವಲವಿಕೆಯಿಂದ ಓಡಾಡಿದರು. ಮಧ್ಯಾಹ್ನ 12ಕ್ಕೆ ಹೆಲಿಪ್ಯಾಡ್ ಗೆ ಬಂದಿದ್ದ […]

ಮಲೆನಾಡಿನ ಪರ ದನಿ ಎತ್ತಲು ಸಿದ್ದರಾಮಯ್ಯಗೆ ಮನವಿ

ಶಿವಮೊಗ್ಗ: ಎಂಪಿಎo ಲೀಸ್ ಅವಧಿ 2020ರ ಆಗಸ್ಟ್ 12ರಂದು ಅಂತ್ಯಗೊoಡಿದೆ. ಸರ್ಕಾರ ಖಾಸಗಿಯವರಿಗೆ ನೀಡಲು ಮುಂದಾಗಿದ್ದು, ಇದರಿಂದ ಮಲೆನಾಡಿನ ಪರಿಸರಕ್ಕೆ ಇನ್ನಷ್ಟು ಹಾನಿಯಾಗುವ ಸಾಧ್ಯ ಇದೆ. ಹೀಗಾಗಿ, ಈ ಬಗ್ಗೆ ಸದನದ ಒಳಗೆ ಮತ್ತು […]

ಡಿ.ಆರ್.ಡಿ.ಒದಲ್ಲಿ ನೌಕರಿ ಕೊಡುವುದಾಗಿ ನಂಬಿಸಿ ಪಂಗನಾಮ!

ಸುದ್ದಿ ಕಣಜ.ಕಾಂ ಬೆoಗಳೂರು: ಡಿ.ಆರ್.ಡಿ.ಒದಲ್ಲಿ ಸಹಾಯಕ ಆಡಳಿತಗಾರನೌಕರಿ ಕೊಡಿಸುವ ಆಸೆ ತೋರಿಸಿ ಉದ್ಯೋಗ ಆಕಾಂಕ್ಷಿಗಳಿoದ ಲಕ್ಷಾಂತರ ರೂ. ಪೀಕಿಸಿರುವ ಘಟನೆ ನಡೆದಿದೆ. ಬಿ.ಇ.ಎನ್. ಲೇಔಟ್ ನಿವಾಸಿ ಗಣೇಶ್ ಗೌಡ ಎಂಬಾತ ದೂರು ನೀಡಿದ್ದು, ಡಾ. […]

ಮತ್ತೊಂದು ಬಾಂಬ್ ಸಿಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಹೆಲಿಪ್ಯಾಡ್’ನಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಮೂರು ತಿಂಗಳ ಹಿಂದೆಯೇ ಚರ್ಚೆ […]

ಡ್ಯೂಟಿ ವೇಳೆ ಯೂನಿಫಾರ್ಮ್’ನಲ್ಲೇ ಮೋಜು, ಜೆಇ ಸೇರಿ ಆರು ಜನ ಮೆಸ್ಕಾಂ ಸಿಬ್ಬಂದಿ ಸಸ್ಪೆಂಡ್

ಸುದ್ದಿ ಕಣಜ.ಕಾಂ ಶಿಕಾರಿಪುರ: ಕರ್ತವ್ಯದ ವೇಳೆಯಲ್ಲಿ ಸಮವಸ್ತ್ರದಲ್ಲೇ ಮೋಜು, ಮಸ್ತಿ ಮಾಡಿ ವಿಡಿಯೋ ವೈರಲ್ ಆಗಿದ್ದೇ ನಾಲ್ಕು ಜನರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ನವೆಂಬರ್ 4ರಂದು ಶಿಕಾರಿಪುರದ ಅಂಜನಾಪುರ ಡ್ಯಾಂ ಬಳಿ ಅರೆ […]

ಪೊಲೀಸರ ಭದ್ರತೆಯಲ್ಲಿ ಶಿವಮೊಗ್ಗದಲ್ಲಿ ನಡೀತು ಆಪರೇಷನ್ ಸ್ವೈನ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಹಾನಗರ ಪಾಲಿಕೆಗೆ ಬಂದ ದೂರಿನನ್ವಯ ಶನಿವಾರ ವಿವಿಧ ಬಡಾವಣೆಗಳಲ್ಲಿ ಹಂದಿ ಹಿಡಿಯುವ ಕಾರ್ಯಾಚರಣೆ ನಡೆಯಿತು. ಹತ್ತು ಜನ ಪೊಲೀಸರ ಬೆಂಗಾವಲಿನಲ್ಲಿ ಹಂದಿಗಳನ್ನು ಹಿಡಿದು ಬೆಂಗಳೂರಿಗೆ ಸಾಗಿಸಲಾಯಿತು. ಬೆಂಗಳೂರಿAದ ಬಂದಿದ್ದ 15 […]

ಸುದ್ದಿ ಕಣಜ ವರದಿಗೆ ಸ್ಪಂದನೆ: ಪಾಪ ನಾಯ್ಕ್ ಕುಟುಂಬಕ್ಕೆ ಸಿಕ್ತು 3 ಲಕ್ಷ ರೂ. ಪರಿಹಾರ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್’ನಿಂದ ಮೃತಪಟ್ಟವರ ಹೆಣ ಸುಡುತ್ತಿದ್ದ ಮಹಾನಗರ ಪಾಲಿಕೆ ಗುತ್ತಿಗೆ ನೌಕರ ಪಾಪ ನಾಯ್ಕ್ ಅವರ ಕುಟುಂಬಕ್ಕೆ ಕೊನೆಗೂ ಪರಿಹಾರ ಸಿಕ್ಕಿದೆ. ಗಂಡನನ್ನು ಕಳೆದು ಸಂಕಷ್ಟದಲ್ಲಿದ್ದ ಸಂತ್ರಸ್ತೆ ಸವಿತಾಗೆ ಎರಡು ತಿಂಗಳಾದರೂ […]

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಭಯಪಡಬೇಕಿಲ್ಲ, ಸರ್ಕಾರ ಅವರೊಂದಿಗಿದೆ: ಬಿ.ಎಸ್.ವೈ ಅಭಯ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ರೀತಿಯ ನೆರವು ಒದಗಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು. ಶಿವಮೊಗ್ಗದಲ್ಲಿ ಪಬ್ಲಿಕ್ ಟಿವಿ ಮತ್ತು […]

error: Content is protected !!