ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಕಾಡುಕೋಣದ ಶವ

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ಕಾಡುಕೋಣವೊಂದರ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಾಲೂಕಿನ ಮೇಲಿನಕುರುವಳ್ಳಿ ಬಳಿಯ ವಿಠಲನಗರ ಮತ್ತು ವಾಟಗಾರು ಮಾರ್ಗದ ಅರಣ್ಯ ಪ್ರದೇಶದಲ್ಲಿ ಮೃತದೇಹ ಸಿಕ್ಕಿದೆ. ಶವ ಸಿಕ್ಕಿರುವ ಜಾಗದಲ್ಲಿ ಅರಣ್ಯ ಪ್ರದೇಶ ಸುಟ್ಟಿರುವುದು […]

ಚಾನಲ್‌ನಲ್ಲಿ‌ ಸಿಕ್ಕಿದ ಮಹಿಳೆಯ‌ ಶವ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ನಿದಿಗೆ ಚಾನಲ್ ನಲ್ಲಿ‌ ಬುಧವಾರ ಮಹಿಳೆಯೊಬ್ಬರ ಶವ ಸಿಕ್ಕಿದೆ. ಮಹಿಖೆಯ ಅಂದಾಜು 43 ವರ್ಷ ಇರಬಹುದೆಂದಹ ಹೇಳಲಾಗಿದೆ. ಶವ ತೇಲಿಕೊಂಡು ಬಂದಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ […]

ಕಾಲೇಜುಗಳನ್ನೇ ಕೋವಿಡ್ ಚಿಕಿತ್ಸಾ ಕೇಂದ್ರಗಳಾಗಿ ಬಳಸಿಕೊಳ್ಳಿ, ಸೋಂಕಿತರಿಗೆ 1 ತಿಂಗಳು ಚಿಕಿತ್ಸೆ ಕಲ್ಪಿಸಿ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳಲ್ಲಿ‌ ಏರಿಕೆ ಕಂಡುಬರುತ್ತಿದೆ. ಬರುವ ದಿನಗಳಲ್ಲಿ‌ ಆಗಬಹುದಾದ ಅನಹುತ ತಪ್ಪಿಸಲು ಜಿಲ್ಲೆಯಲ್ಲಿರುವ ಕಾಲೇಜುಗಳನ್ನೇ ಕೋವಿಡ್ ಚಿಕಿತ್ಸಾ ಕೇಂದ್ರಗಳ ರೂಪದಲ್ಲಿ ಬಳಸಿಕೊಳ್ಳಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಆಗ್ರಹಿಸಿದರು. […]

ಭದ್ರಾವತಿಗೆ ಬರಲಿದ್ದಾರೆ ಜಗದೀಶ್ ಶೆಟ್ಟರ್, ಕಾರಣವೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭದ್ರಾವತಿಯ ವಿಐಎಸ್.ಎಲ್ ಗೆ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಲಿದ್ದಾರೆ. ಆಕ್ಸಿಜನ್ ಪೂರೈಕೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ಶೆಟ್ಟರ್ ಅವರು ಮೇ 6ರಂದು ವಿ.ಐ.ಎಸ್.ಎಲ್‌ ಘಟಕಕ್ಕೆ ಭೇಟಿ ನೀಡಲಿದ್ದು, ಈ […]

ಭದ್ರಾವತಿಯಲ್ಲಿ ಮತ್ತೊಮ್ಮೆ ಕೊರೊನಾ ಸ್ಫೋಟ, ಜಿಲ್ಲೆಯಲ್ಲಿ ಒಂದೇ ದಿನ 15 ಸಾವು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭದ್ರಾವತಿಯಲ್ಲಿ ಮತ್ತೊಮ್ಮೆ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಜಿಲ್ಲೆಯಲ್ಲಿ ಬುಧವಾರ ಅತಿ ಹೆಚ್ಚು 263 ಪ್ರಕರಣಗಳು ದೃಢಪಟ್ಟಿವೆ. ಇನ್ನುಳಿದಂತೆ ಶಿವಮೊಗ್ಗ ತಾಲೂಕಿನಲ್ಲಿ ಸೋಂಕಿನ ನಿರಂತರವಾಗಿದೆ. https://www.suddikanaja.com/2021/02/02/increase-in-number-of-family-disputes-in-shivamogga-at-covid-time/ ಬುಧವಾರ 709 ಮಂದಿಯಲ್ಲಿ ಕೊರೊನಾ […]

ಫೀಲ್ಡಿಗಿಳಿದ ಕಮಿಷ್ನರ್, ನಿಯಮ ಉಲ್ಲಂಘಿಸಿದವರಿಗೆ ವಾರ್ನಿಂಗ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ ಅವರು ಬುಧವಾರ ಫೀಲ್ಡಿಗಿಳಿದು ಕೋವಿಡ್ ಮಾರ್ಗಸೂಚಿ ಪಾಲಿಸದ ಸಾರ್ವಜನಿಕರಿಗೆ ಬಿಸಿ ಮುಟ್ಟಿಸಿದರು. READ | ಹೋಮ್‌ ಐಸೋಲೇಷನ್ ನಲ್ಲಿದ್ದ ಪೊಲೀಸ್ ಸಿಬ್ಬಂದಿ ಯ […]

ವಿಐಎಸ್‍ಎಲ್‍ನಲ್ಲಿ ವಾರದೊಳಗಾಗಿ ಆಕ್ಸಿಜನ್ ಉತ್ಪಾದನೆ ಆರಂಭ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭದ್ರಾವತಿಯಲ್ಲಿ ವಿಐಎಸ್‍ಎಲ್ ಅಧೀನದಲ್ಲಿರುವ ಆಕ್ಸಿಜನ್ ತಯಾರಿಕಾ ಘಟಕವನ್ನು ಸಕ್ರಿಯಗೊಳಿಸಲು ನಿರ್ಧರಿಸಲಾಗಿದ್ದು, ವಾರದೊಳಗಾಗಿ ಉತ್ಪಾದನೆ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. https://www.suddikanaja.com/2021/04/26/oxygen-plants-in-bhadravathi-and-sagar/ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, […]

ಚಿತ್ರ ಸಾಹಿತಿ ಕವಿರಾಜ್ ಸಹ್ಯಾದ್ರಿ ಕಾಲೇಜು ಪರ ಬ್ಯಾಟಿಂಗ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಹ್ಯಾದ್ರಿ ಕಾಲೇಜು ಹಳೇ ವಿದ್ಯಾರ್ಥಿ ಹಾಗೂ ಚಿತ್ರ ಸಾಹಿತಿಯೂ ಆದ ಕವಿರಾಜ್ ಅವರು ತಮ್ಮ ಕಾಲೇಜು ಪರ ದನಿ ಎತ್ತಿದ್ದಾರೆ. ಶ್ರೀಮಂತ ಇತಿಹಾಸ ಹೊಂದಿರುವ ಕಾಲೇಜಿನ ಅಸ್ಮಿತೆಗೆ ಯಾವುದೇ ಕಾರಣಕ್ಕೂ […]

‘ಬೆಡ್ ಬ್ಲಾಕಿಂಗ್ ದಂಧೆ ಹಿಂದೆ ಮುಸ್ಲಿಂ ಸಂಘಟನೆ ಕೈವಾಡ ಶಂಕೆ’

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಮುಸ್ಲಿಂ ಸಂಘಟನೆಗಳು ಬೆಡ್ ಬ್ಲಾಕಿಂಗ್ ದಂಧೆಗೆ ಇಳಿದಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಗಂಭೀರವಾಗಿ ಆರೋಪಿಸಿದರು. READ | […]

BREAKING NEWS | ಜಿಲ್ಲಾಡಳಿತ ಶಾಕ್, ಇಂದಿನಿಂದ ಫಸ್ಟ್ ಡೋಸ್ ಕೊರೊನಾ‌ ಲಸಿಕೆ ಸ್ಥಗಿತ, ಕಾರಣವೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಪಡೆಯುವುದಕ್ಕೆ ಜನ ಕೇಂದ್ರಗಳಿಗೆ ದಾಂಗುಡಿ ಇಡುತ್ತಿರುವಾಗಲೇ ಜಿಲ್ಲಾಡಳಿತ‌ ಶಾಕ್ ನೀಡಿದೆ. READ | ಹೋಮ್‌ ಐಸೋಲೇಷನ್ ನಲ್ಲಿದ್ದ ಪೊಲೀಸ್ ಸಿಬ್ಬಂದಿ ಯ ಬಲಿ‌ ಪಡೆದ ಕೊರೊನಾ, […]

error: Content is protected !!