ಹೋಮ್‌ ಐಸೋಲೇಷನ್ ನಲ್ಲಿದ್ದ ಪೊಲೀಸ್ ಸಿಬ್ಬಂದಿ ಯ ಬಲಿ‌ ಪಡೆದ ಕೊರೊನಾ, ಪಾಸಿಟಿವ್ ಬಂದ ನಾಲ್ಕೇ ದಿನದಲ್ಲಿ ಸಾವು!

ಸುದ್ದಿ ಕಣಜ.ಕಾಂ ಶಿವಮೊಗ್ಗ: ಆರೋಗ್ಯದಲ್ಲಿ ಹೆಚ್ಚೇನೂ ಸಮಸ್ಯೆ ಇರಲಿಲ್ಲ. ಹೀಗಾಗಿ, ಹೋಮ್ ಐಸೋಲೇಷನ್ ನಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಬಲಿ ಪಡೆದಿದೆ. READ | ಮುಂದುವರಿದ ಕೊರೊನಾ ಮಾರಣಹೋಮ, ಒಂದೇ ದಿನ 15 ಸಾವು, ಯಾವ […]

ಭದ್ರಾವತಿ ವಿ.ಐ.ಎಸ್‌.ಎಲ್‌ ಆಮ್ಲಜನಕ ಘಟಕ ಪುನರ್‌‌ ಆರಂಭ, ಎಷ್ಟು ಆಕ್ಸಿಜನ್‌‌ ಉತ್ಪಾದನೆ‌ ಆಗಲಿದೆ?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಭದ್ರಾವತಿಯ ವಿ.ಐ.ಎಸ್‌.ಎಲ್ ಕಾರ್ಖಾನೆಯಲ್ಲಿ ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಆಮ್ಲಜನಕ ಉತ್ಪಾದನಾ ಘಟಕ ಪುನರ್ ಆರಂಭಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಆಮ್ಲಜನಕದ ಕೊರತೆ ನೀಗಿಸಲು ಪ್ರತಿ ತಾಲ್ಲೂಕಿನಲ್ಲಿ ಆಮ್ಲಜನಕ […]

ಭಾರಿ ಬಿರುಗಾಳಿ, ಮಳೆಯಿಂದ ಧರೆಗೆ ಕುಸಿದ ತೆಂಗಿನ ಮರಗಳು

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಾದ್ಯಂತ ಮಂಗಳವಾರ ಭಾರಿ ಬಿರುಗಾಳಿ‌ ಸಹಿತ ಮಳೆಯಾಗಿದ್ದು, ಹಲವೆಡೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ. READ | ಮುಂದುವರಿದ ಕೊರೊನಾ ಮಾರಣಹೋಮ, ಒಂದೇ ದಿನ 15 ಸಾವು, ಯಾವ ತಾಲೂಕಿನಲ್ಲಿ‌ ಎಷ್ಟು ಮರಣ […]

84 ಆಟೋ ಸೇರಿ 165 ವಾಹನ ಸೀಜ್, ಲಕ್ಷಾಂತರ‌ ದಂಡ‌

ಸುದ್ದಿ ಕಣಜ.ಕಾಂ ಶಿವಮೊಗ್ಗ: ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 165 ವಾಹನಗಳನ್ನು‌ಸೀಜ್ ಮಾಡಲಾಗಿದೆ. ಅದರಲ್ಲಿ 77 ದ್ವಿ ಚಕ್ರ ವಾಹನ, 84 ಆಟೋಗಳು ಮತ್ತು 4 ಕಾರು ಸೇರಿ ಸೇರಿವೆ. 231 ಪ್ರಕರಣ ದಾಖಲಿಸಿ 1,08,600 […]

ಮುಂದುವರಿದ ಕೊರೊನಾ ಮಾರಣಹೋಮ, ಒಂದೇ ದಿನ 15 ಸಾವು, ಯಾವ ತಾಲೂಕಿನಲ್ಲಿ‌ ಎಷ್ಟು ಮರಣ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಮಾರಣಹೋಮ ಜಿಲ್ಲೆಯಲ್ಲಿ ಮುಂದುವರಿದಿದೆ. ಮಂಗಳವಾರ 15 ಜನ ಸಾವನ್ನಪ್ಪಿದ್ದು, ಎರಡನೇ ಅಲೆಯಲ್ಲೇ ಇದು ದಾಖಲೆಯಾಗಿದೆ. ಈ ಹಿಂದೆ ಒಂದೇ ದಿನ 12 ಜನ ಮೃತಪಟ್ಟಿದ್ದರು. https://www.suddikanaja.com/2021/04/14/man-dead-due-to-covid-2/ ಶಿವಮೊಗ್ಗ ತಾಲೂಕಿನಲ್ಲಿ […]

ಶಿವಮೊಗ್ಗ ನಗರದಲ್ಲಿ ಭಾರೀ ಟ್ರಾಫಿಕ್ ಜಾಮ್, ಈ ರಸ್ತೆಗಳು ಲಾಕ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಲಾಕ್ ಡೌನ್ ಹೇರಿದರೂ ನಗರದಲ್ಲಿ‌ ವಾಹನ ಸವಾರರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಇದರ ಪರಿಣಾಮ ಮಂಗಳವಾರ ಎಲ್ಲ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿದೆ. READ | ಶಿವಮೊಗ್ಗ ನಗರದ ಎಲ್ಲ‌ […]

ಶಿವಮೊಗ್ಗ ನಗರದ ಎಲ್ಲ‌ ರಸ್ತೆಗಳಲ್ಲಿ ಪೊಲೀಸರು, ಬಿಗಿ ಭದ್ರತೆ, ಎಲ್ಲೆಲ್ಲಿ ಖಾಕಿ ಕಾವಲು?, ಟ್ರಾಫಿಕ್ ಸ್ಟೇಷನ್ ಮುಂದೆ ಆಟೋಗಳ ಕ್ಯೂ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಎಲ್ಲ ರಸ್ತೆಗಳಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಪೊಲೀಸರ ಬಿಗಿ ಬಂದೋಬಸ್ತ್ ಇದೆ. ಪ್ರಮುಖ ವೃತ್ತ, ರಸ್ತೆಗಳಲ್ಲಿ ಖಾಕಿ‌ ಕಾವಲು ಇದೆ. READ | ಕೋವಿಡ್ ಪಾಸಿಟಿವ್ ಇದ್ಯಾ? ಭಯ ಬೇಡ, […]

ಭದ್ರಾವತಿಯಲ್ಲಿ ನಡೀತು ಕೊರೊನಾ ಬಗ್ಗೆ ನಡೀತು ಪ್ರಮುಖ ಮೀಟಿಂಗ್, ನೀಡಲಾದ ಸೂಚನೆಗಳೇನು?

ಸುದ್ದಿ‌ ಕಣಜ.ಕಾಂ ಭದ್ರಾವತಿ: ನಗರದ ಪ್ರವಾಸಿ ಮಂದಿರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಸೋಮವಾರ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಈ ವೇಳೆ ತಾಲೂಕಿನಲ್ಲಿ ಏರುಗತಿಯಲ್ಲಿರುವ ಕೊರೊನಾ ಪ್ರಕರಣಗಳ ಬಗ್ಗೆ ಗಮನ ಹರಿಸಬೇಕು ಎಂದು ಸೂಚನೆ […]

ಕೊರೊನಾ ನಡುವೆ ಶಿವಮೊಗ್ಗದಲ್ಲಿ ಮಂಗನ ಕಾಯಿಲೆ‌ ಆತಂಕ

ಸುದ್ದಿ‌ ಕಣಜ.ಕಾಂ ಸಾಗರ: ಕೊರೊನಾ ಅಟ್ಟಹಾದ ನಡುವೆ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ. ಸಾಗರ ತಾಲೂಕಿನ ತ್ಯಾಗರ್ತಿ ಸಮೀಪದ ಮತ್ತಾಲಬೈಲು ಗ್ರಾಮದ 18 ವರ್ಷದ ಯುವಕನಿಗೆ ಮಂಗನ ಕಾಯಿಲೆ ಪಾಸಿಟಿವ್ ಇರುವುದು […]

ಸಿಮ್ಸ್ ನಲ್ಲಿ ಕೊರೊನಾ ಕುರಿತು ನಡೆದ ಮಹತ್ವದ ಸಭೆಗೆ ಗೈರಾದ ವೈದ್ಯರಿಗೆ ನೋಟಿಸ್, ಇದೇ ಮುಂದುವರಿದರೆ ಖಡಕ್ ಕ್ರಮ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಸಿಮ್ಸ್) ಸಭಾಂಗಣದಲ್ಲಿ ಸೋಮವಾರ ನಡೆದ ಮಹತ್ವದ ಸಭೆಗೆ ಗೈರು ಹಾಜರಾದ ವೈದ್ಯರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. […]

error: Content is protected !!