ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಕೊರೊನಾ ಪಾಸಿಟಿವ್, ಗುಣಮುಖರಾಗಲು ಹಿತೈಷಿಗಳ ಹಾರೈಕೆ

ಸುದ್ದಿ ಕಣಜ.ಕಾಂ ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಬಗ್ಗೆ ತಮ್ಮ ಟ್ವೀಟರ್ ಖಾತೆಯಲ್ಲಿ ಶನಿವಾರ ಪೋಸ್ಟ್ ಮಾಡಿರುವ ಅವರು, ತಮ್ಮ ಸಂಪರ್ಕಕ್ಕೆ ಬಂದಿರುವವರು ಸಹ ಕೊರೊನಾ ಪರೀಕ್ಷೆಗೆ […]

ನೇಪಾಳ ಟ್ರಿಪ್ ಮುಗಿಸಿ ಬಂದ ವ್ಯಕ್ತಿ ಕೊರೊನಾಗೆ ಬಲಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಒಂದೇ ತಿಂಗಳಲ್ಲಿ ನಾಲ್ವರನ್ನು ಬಲಿ ಪಡೆದಿದೆ. ಶಿಕಾರಿಪುರ ತಾಲೂಕಿನ 69 ವರ್ಷದ ವ್ಯಕ್ತಿ ತೀವ್ರ ಅಸ್ವಸ್ಥತೆಯಿಂದ ಮೃತಪಟ್ಟಿದ್ದಾರೆ. READ |ಭದ್ರಾವತಿಯಲ್ಲಿ ಕೊರೊನಾ ಮಹಾಸ್ಫೋಟ, ಒಂದೇ ದಿ‌ನ 124 ಜನರಿಗೆ […]

ಭದ್ರಾವತಿಯಲ್ಲಿ ಕೊರೊನಾ ಮಹಾಸ್ಫೋಟ, ಒಂದೇ ದಿ‌ನ 124 ಜನರಿಗೆ ಸೋಂಕು

ಸುದ್ದಿ ಕಣಜ‌.ಕಾಂ ಶಿವಮೊಗ್ಗ: ಶುಕ್ರವಾರವೊಂದೇ ದಿನ ಭದ್ರಾವತಿಯಲ್ಲಿ‌ 41 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಜಿಲ್ಲೆಯಲ್ಲಿ ಒಟ್ಟು 124 ಜನರಿಗೆ ಸೋಂಕು ತಗಲಿದೆ. 50 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮತ್ತೊಂದು‌ ಸಾವು ಸಂಭವಿಸಿದ್ದು, […]

ಶಿವಮೊಗ್ಗದಲ್ಲಿ ಇದೇ ಮೊದಲು ಕೊರೊನಾ ಲಸಿಕೆ ಕೊರತೆ, ಕಾರಣವೇನು? ಯಾವ ವ್ಯಾಕ್ಸಿನ್ ಲಭ್ಯವಿಲ್ಲ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸರ್ಕಾರ ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ನಿರಂತರ ಜಾಗೃತಿ ಮೂಡಿಸುತ್ತಿದೆ. ಆದರೆ, ಇದೇ ಮೊದಲ ಸಲ ಜಿಲ್ಲೆಯಲ್ಲಿ ಲಸಿಕೆ ಕೊರತೆ ಎದುರಾಗಿದೆ. ಹೀಗಾಗಿ, ಆಯುರ್ವೇದ ಆಸ್ಪತ್ರೆಗೆ ಬಂದವರು ಲಸಿಕೆ ಇಲ್ಲದೇ […]

ಕೊರೊನಾ ಮರಣ ಮೃದಂಗ 14 ದಿನಗಳಲ್ಲಿ ಮೂವರ ಬಲಿ, 500 ಗಡಿ ದಾಟಿದ ಸೋಂಕಿತರ ಸಂಖ್ಯೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕಳೆದ 14 ದಿನಗಳಲ್ಲಿ ಕೊರೊನಾ ಮೂವರ ಜೀವ ನುಂಗಿದೆ. ಬುಧವಾರ ರಿಪ್ಪನಪೇಟೆಯ ಗ್ರಾಪಂ ಮಾಜಿ ಸದಸ್ಯರೊಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ. ಗವಟೂರು ಗ್ರಾಮದ ಜಿ.ಟಿ.ಯೋಗೇಶ್ ಎಂಬುವವರು ಸಾವನ್ನಪ್ಪಿದ್ದು, ಇದುವರೆಗೆ ಜಿಲ್ಲೆಯಲ್ಲಿ ಸಾವಿನ […]

ಕೊರೊನಾದಿಂದ ಗುಣಮುಖನಾಗಿದ್ದರೂ ಯುವಕ ಸಾವು!

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾದಿಂದ ಗುಣಮುಖನಾಗಿದ್ದರೂ 36 ವರ್ಷದ ಯುವಕನೊಬ್ಬ ಮೃತಪಟ್ಟಿದ್ದಾನೆ. READ | ಸಿಡಿಲು, ಮಳೆಗೆ ನಗರಾದ್ಯಂತ ಕರೆಂಟ್ ಕಟ್, ಎಲ್ಲಿ ಏನು ಆವಾಂತರ? ಸಾವಿಗೀಡಾದ ಯುವಕನನ್ನು ಸೊರಬ ತಾಲೂಕಿನ ಆನವಟ್ಟಿಯವನೆಂದು ತಿಳಿದುಬಂದಿದೆ. […]

ಗರ್ಭಿಣಿಯೆಂದು ಭಾವಿಸಿದ್ದ ಮಹಿಳೆಯ ಹೊಟ್ಟೆಯಲ್ಲಿ ಸಿಕ್ಕಿದ್ದು 6 ಕೆ.ಜಿ. ಗಡ್ಡೆ, ಮುಂದೇನಾಯ್ತು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಗರ್ಭಿಣಿಯಾಗಿದ್ದಾಳೆಂದು ಭಾವಿಸಿದ್ದ ಮಹಿಳೆಯ ಹೊಟ್ಟೆಯಿಂದ ಆರು ಕೆ.ಜಿ. ಮಾಂಸದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. READ | ಹೋರಾಟದ ಮುಂದಾಳತ್ವ ವಹಿಸಿದ್ದ ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಕೋಲಾರ, ರಾಮನಗರಕ್ಕೆ ಎತ್ತಂಗಡಿ! […]

4 ವಿದ್ಯಾರ್ಥಿಗಳು ಸೇರಿ 54 ಜನರಿಗೆ ಕೊರೊನಾ ಅಟ್ಯಾಕ್, ಯಾವ ತಾಲೂಕಿನಲ್ಲಿ ಎಷ್ಟು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ದಿನೇ ದಿನೆ ಕೊರೊನಾ ಪಾಸಿಟಿವ್ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಗುರುವಾರ 4 ವಿದ್ಯಾರ್ಥಿಗಳು ಸೇರಿ 54 ಹೊಸ ಪ್ರಕರಣ ಪತ್ತೆಯಾಗಿವೆ. 18 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ […]

ಕೊರೊನಾ‌ ಎರಡನೇ‌ ಅಲೆ, ತ್ರಿ ಶತಕ ಬಾರಿಸಿದ ಸೋಂಕು

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಕೊರೊನಾ‌ ಎರಡನೇ ಅಲೆ‌ ಆರಂಭಗೊಂಡ ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿನ ಸಂಖ್ಯೆ ಮೂರು ಶತಕ ಬಾರಿಸಿದೆ. READ | ಏ.7ರಂದು ಕೆ.ಎಸ್.ಆರ್.ಟಿ.ಸಿ ಮುಷ್ಕರ, ಶಿವಮೊಗ್ಗದಿಂದ ಬಸ್ ಸಂಚಾರ ಇರಲಿದೆಯೇ? […]

ಶಿವಮೊಗ್ಗದಲ್ಲಿ ಮೂರು ತಿಂಗಳ ಬಳಿಕ ಮತ್ತೆ ಬಲಿ ಪಡೆದ ಕೊರೊನಾ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಅಟ್ಟಹಾಸ ಮತ್ತೆ ಶುರುವಾಗಿದೆ. ಮೂರು ತಿಂಗಳ ಬಳಿಕ 69 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಮೂಲದ ವ್ಯಕ್ತಿ ಸಾವಿಗೀಡಾಗಿದ್ದಾರೆ. ಇವರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ, ನಗರದ ಖಾಸಗಿ […]

error: Content is protected !!