ನಾಳೆ ಬೆಳಗ್ಗೆ ವಾಹನ ಸಂಚಾರ ನಿರ್ಬಂಧ, ರಿಲ್ಯಾಕ್ಸ್ ಅವಧಿಯಲ್ಲೂ ದ್ವಿಚಕ್ರ ಹೊರತೆಗೆಯುವಂತಿಲ್ಲ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್ ಸೋಂಕು ತಡೆಗೆ ರಾಜ್ಯ ಸರ್ಕಾರ ವಿಧಿಸಿರುವ ಕಂಪ್ಲೀಟ್ ಲಾಕ್ ಡೌನ್ ಮೇ 10ರಿಂದ 14 ದಿನಗಳ ಕಾಲ ಜಾರಿಯಲ್ಲಿರಲಿದೆ. ಈ ವೇಳೆ ಯಾವುದೇ ಕಾರಣಕ್ಕೂ ಬೈಕ್, ಕಾರುಗಳನ್ನು ಹೊರಗೆ […]

ನಾಲ್ಕೇ ಗಂಟೆಯಲ್ಲಿ ತರಕಾರಿ ಖಾಲಿ, ಎಲ್ಲೆಡೆ ಟ್ರಾಫಿಕ್ ಜಾಮ್!

ಸುದ್ದಿ‌ ಕಣಜ. ಕಾಂ ಶಿವಮೊಗ್ಗ: ಕೋವಿಡ್ ಕಂಟ್ರೋಲ್ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರದ ನಾಳೆಯಿಂದ ಕಂಪ್ಲೀಟ್ ಲಾಕ್ ಡೌನ್ ಗೆ ಆದೇಶಿಸಿದೆ. ಮುನ್ನಾ ದಿನವಾದ ಭಾನುವಾರ ಬೆಳಗ್ಗೆ 6 ಗಂಟೆಯಿಂದಲೇ ತರಕಾರಿ, ದಿನಸಿಗಳಲ್ಲಿ ಜನ […]

ರೂಲ್ಸ್ ಬ್ರೇಕ್ ಮಾಡಿದ ವಾಹನಗಳಿಗೆ ಬಿತ್ತು 1.33 ಲಕ್ಷ ರೂ. ದಂಡ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ನಿಯಮ ಉಲ್ಲಂಘನೆ ಮಾಡಿದ 227 ದ್ವಿ ಚಕ್ರ ವಾಹನ, 3 ಆಟೋ ಮತ್ತು 24 ಕಾರುಗಳು ಸೇರಿ ಒಟ್ಟು 254 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. READ | ಶಿವಮೊಗ್ಗದಲ್ಲಿ ಮತ್ತೆ […]

ಫುಲ್ ಲಾಕ್ ಡೌನ್ ಎಫೆಕ್ಟ್, ಖರೀದಿಗೆ ಹಲವೆಡೆ ಭಾರಿ ಕ್ಯೂ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ರಾಜ್ಯ ಸರ್ಕಾರ ಸೋಮವಾರ ಬೆಳಗ್ಗೆಯಿಂದ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಿ ಆದೇಶಿಸಿದೆ. READ | ಮತ್ತಷ್ಟು ಕಠಿಣ ರೂಲ್ಸ್, ಮೇ 10 ರಿಂದ ಕರ್ನಾಟಕ ಲಾಕ್, ಏನಿರಲಿದೆ, ಏನಿರಲ್ಲ? ಯಾವೆಲ್ಲ ನಿಯಮಗಳು […]

ಶಿವಮೊಗ್ಗದಲ್ಲಿ ಮತ್ತೆ ಶುರುವಾಯ್ತು ಗುಡುಗು, ಮಿಂಚು, ಮಳೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದಲ್ಲಿ ಶನಿವಾರ ಮಧ್ಯಾಹ್ನದಿಂದ ಮತ್ತೆ ಮಳೆ ಶುರುವಾಗಿದೆ. ಗುಡುಗು, ಮಿಂಚಿನೊಂಚಿಗೆ ವರ್ಷಧಾರೆಯಾಗುತ್ತಿದೆ. ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆಯಂತೆ, ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದ್ದು, ಎಲ್ಲಿಯೂ ಇದುವರೆಗೆ ಅವಘಡದ ಮಾಹಿತಿ ಲಭ್ಯವಾಗಿಲ್ಲ.

ಕೋವಿಡ್ ಪೀಡಿತ ಕುಟುಂಬಗಳ ಮಕ್ಕಳಿಗೆ ಆಪ್ತ ಸಮಾಲೋಚನೆ, ಇಲ್ಲಿದೆ ಟೋಲ್ ಫ್ರಿ ನಂಬರ್

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯ ಕೋವಿಡ್ ಪೀಡಿತ ಕುಟುಂಬಗಳ ಮಕ್ಕಳಿಗೆ ಆಪ್ತ ಸಮಾಲೋಚನೆ ನಡೆಸಲು ಮಕ್ಕಳ ಟೆಲಿ ಕೌನ್ಸಿಲಿಂಗ್ ಸೌಲಭ್ಯ ಆರಂಭಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿ.ಜಿ.ಸುರೇಶ್ ತಿಳಿಸಿದ್ದಾರೆ. https://www.suddikanaja.com/2020/11/26/regional-office-for-child-rights-protection-in-shivamogga/ ಮಕ್ಕಳ ಟೆಲಿ […]

ನೌಕರನಿಗೆ ಪಾಸಿಟಿವ್ ಬಂದರೂ ನಿರ್ಲಕ್ಷ್ಯ ವಹಿಸಿದ್ದ ಅಂಗಡಿ ಮಾಲೀಕ, ಕಟ್ಟುನಿಟ್ಟಿನ ಕ್ರಮಕ್ಕೆ ಮೇಯರ್ ಸೂಚನೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಬಾಲ್ ರಾಜ್ ಅರಸ್ ರಸ್ತೆಯಲ್ಲಿರುವ ಪ್ರತಿಷ್ಠಿತ ಕಂಪೆನಿಯೊಂದರ ರೆಸ್ಟೋರೆಂಟ್ ವೊಂದರ ಮೇಲೆ ಮೇಯರ್ ಸುನೀತಾ ಅಣ್ಣಪ್ಪ ನೇತೃತ್ವದ ತಂಡ ದಾಳಿ ನಡೆಸಿ, ಖಡಕ್ ವಾರ್ನಿಂಗ್ ನೀಡಿದೆ. READ | […]

ಶಿವಮೊಗ್ಗದಿಂದ ಒಂದೇ ರೈಲು ಸಂಚಾರ, ಎಲ್ಲ ರದ್ದು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಶಿವಮೊಗ್ಗದಿಂದ ಬೆಂಗಳೂರು ಮತ್ತು ಮೈಸೂರಿಗೆ ಸಂಚರಿಸುವ ಎಲ್ಲ ರೈಲುಗಳನ್ನು ಜನಸಂಚಾರ ಕಡಿಮೆ ಇರುವುದರಿಂದಾಗಿ ರದ್ದುಪಡಿಸಲಾಗಿದೆ. READ | ವಚನಗಳನ್ನು ಉರ್ದುಗೆ ತರ್ಜುಮೆ ಮಾಡಿದ ಶಾಹದ್ ಬಾಗಲಕೋಟೆ ನಿಧನ, ಬೋಧನೆಗೆಂದು ಮಲೆನಾಡಿಗೆ […]

247 ವಾಹನಗಳ ಮೇಲೆ ಬಿತ್ತು ಕೇಸ್, ಹುಷಾರ್, ಹೊರಗೆ ಬಂದರೆ ಬೀಳುತ್ತೆ‌ ದಂಡ, ವಾಹನವೂ ಸೀಜ್!

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ವಾಹನ ಯಾವುದೇ ಆಗಿರಲಿ ಅನಗತ್ಯವಾಗಿ ಓಡಾಡುವುದು ಕಂಡುಬಂದರೆ ಕೇಸ್ ಬೀಳುವುದಂತೂ ಪಕ್ಕಾ. ಬುಧವಾರವೊಂದೇ ದಿನ ಜಿಲ್ಲೆ‌ ಇಂತಹ 247 ಪ್ರಕರಣಗಳು ದಾಖಲಾಗಿವೆ. READ | ಕಾಲೇಜುಗಳನ್ನೇ ಕೋವಿಡ್ ಚಿಕಿತ್ಸಾ ಕೇಂದ್ರಗಳಾಗಿ […]

ಕಾಲೇಜುಗಳನ್ನೇ ಕೋವಿಡ್ ಚಿಕಿತ್ಸಾ ಕೇಂದ್ರಗಳಾಗಿ ಬಳಸಿಕೊಳ್ಳಿ, ಸೋಂಕಿತರಿಗೆ 1 ತಿಂಗಳು ಚಿಕಿತ್ಸೆ ಕಲ್ಪಿಸಿ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳಲ್ಲಿ‌ ಏರಿಕೆ ಕಂಡುಬರುತ್ತಿದೆ. ಬರುವ ದಿನಗಳಲ್ಲಿ‌ ಆಗಬಹುದಾದ ಅನಹುತ ತಪ್ಪಿಸಲು ಜಿಲ್ಲೆಯಲ್ಲಿರುವ ಕಾಲೇಜುಗಳನ್ನೇ ಕೋವಿಡ್ ಚಿಕಿತ್ಸಾ ಕೇಂದ್ರಗಳ ರೂಪದಲ್ಲಿ ಬಳಸಿಕೊಳ್ಳಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಆಗ್ರಹಿಸಿದರು. […]

error: Content is protected !!