Breaking Point Shivamogga City ಶಿವಮೊಗ್ಗದಲ್ಲಿ ಮತ್ತೆ ಶುರುವಾಯ್ತು ಗುಡುಗು, ಮಿಂಚು, ಮಳೆ admin May 8, 2021 ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದಲ್ಲಿ ಶನಿವಾರ ಮಧ್ಯಾಹ್ನದಿಂದ ಮತ್ತೆ ಮಳೆ ಶುರುವಾಗಿದೆ. ಗುಡುಗು, ಮಿಂಚಿನೊಂಚಿಗೆ ವರ್ಷಧಾರೆಯಾಗುತ್ತಿದೆ. ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆಯಂತೆ, ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದ್ದು, ಎಲ್ಲಿಯೂ ಇದುವರೆಗೆ ಅವಘಡದ ಮಾಹಿತಿ ಲಭ್ಯವಾಗಿಲ್ಲ. Tags: Rainfall Continue Reading Previous: ಭದ್ರಾವತಿಯಲ್ಲಿ ಅಡಕೆ ಕಳ್ಳರ ಬಂಧನ, ಕದ್ದ ಅಡಕೆ ಎಷ್ಟು ಗೊತ್ತಾ?Next: ಫುಲ್ ಲಾಕ್ ಡೌನ್ ಎಫೆಕ್ಟ್, ಖರೀದಿಗೆ ಹಲವೆಡೆ ಭಾರಿ ಕ್ಯೂ Related Stories Arecanut price | 29-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? Breaking Point MARKET TRENDS Arecanut price | 29-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? April 29, 2024 Arecanut price | 26-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? Breaking Point MARKET TRENDS Arecanut price | 26-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? April 26, 2024 Consumer court | ಬಸ್ ಅಪಘಾತಕ್ಕೆ ಪರಿಹಾರ ನೀಡದ ವಿಮಾ ಕಂಪನಿಗೆ ಬಿತ್ತು ದಂಡ Breaking Point Shivamogga Consumer court | ಬಸ್ ಅಪಘಾತಕ್ಕೆ ಪರಿಹಾರ ನೀಡದ ವಿಮಾ ಕಂಪನಿಗೆ ಬಿತ್ತು ದಂಡ April 25, 2024