Arecanut tree cutting | 40 ವರ್ಷದ ಸಾವಿರಾರು ಅಡಿಕೆ ಮರಗಳ ನಾಶ, ಕಾರಣವೇನು?

ಸುದ್ದಿ‌ ಕಣಜ.ಕಾಂ‌‌ ಶಿವಮೊಗ್ಗ SHIVAMOGGA: ಸೊರಬ (sorab) ತಾಲ್ಲೂಕು ಕುಪ್ಪಗಡ್ಡೆ ತಾಳಗುಪ್ಪ ಗ್ರಾಮದ ಸರ್ವೆ ನಂ.20ರಲ್ಲಿ 40 ವರ್ಷದ ಸಾವಿರಾರು ಅಡಿಕೆ ಮರ(arecanut tree)ಗಳನ್ನು ಯಂತ್ರದ ಮೂಲಕ ನಾಶ ಮಾಡಿದ್ದು, ಇದಕ್ಕೆ ತೀವ್ರ ವಿರೋಧ […]

Arecanut | ಅಡಿಕೆ ಬೆಲೆ 15-20 ಸಾವಿರ ಇಳಿಕೆಯಾಗಲು ಕೇಂದ್ರ ಸರ್ಕಾರವೇ ಕಾರಣ, ರಾಜ್ಯದ ಸಂಸದರಿಗೆ 3 ಸವಾಲು

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಸುಸ್ಥಿತಿಯಲ್ಲಿದ್ದ ಅಡಿಕೆ ಬೆಲೆಯು ಭೂತಾನ್ ಅಡಿಕೆ ಆಮದು ಬಳಿಕ ಕ್ವಿಂಟಾಲಿಗೆ 15-20 ಸಾವಿರ ರೂ. ಇಳಿಕೆಯಾಗಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿರ್ಧಾರ ಎಂದು ಮಲೆನಾಡು ಪ್ರದೇಶ […]

Sharavathi Victims | ಬಿ.ವೈ.ರಾಘವೇಂದ್ರ ಪ್ರಶ್ನೆಗೆ ಉತ್ತರಿಸಿದ ರಮೇಶ್ ಹೆಗ್ಡೆ, ಬಿಜೆಪಿಗೆ ಕಾಂಗ್ರೆಸ್ ಮರು ಸವಾಲ್

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಇತ್ತೀಚೆಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಕೆಪಿಸಿಸಿ ಮಲೆನಾಡು ರೈತರ ಸಮಸ್ಯೆಗಳ ಅಧ್ಯಯನ ಸಮಿತಿ ಸಂಯೋಜಕ ಬಿ.ಎ.ರಮೇಶ್ ಹೆಗ್ಡೆ (B.A. Ramesh […]

State committee | ಅಡಿಕೆ ಸೇರಿ ಮಲೆನಾಡು ರೈತರ ಸಮಸ್ಯೆಗಳ ಅಧ್ಯಯನಕ್ಕೆ ರಾಜ್ಯಮಟ್ಟದ ಸಮಿತಿ ರಚನೆ, 15 ದಿನಗಳ ಡೆಡ್‍ಲೈನ್

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ-KPCC)ಯು ಮಲೆನಾಡು (Malenadu) ರೈತರ ಸಮಸ್ಯೆಗಳ ಅಧ್ಯಯನಕ್ಕೆ ಸಮಿತಿಯನ್ನು ರಚಿಸಿದ್ದು, ಕೂಲಂಕಶವಾಗಿ ಪರಿಶೀಲಿಸಿ 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಗಡುವು ನೀಡಲಾಗಿದೆ. TOP 10 […]

ಮಲೆನಾಡಿನ ರೈತರಿಗೆ ಕಂಟಕ‌ ಕಸ್ತೂರಿರಂಗನ್ ವರದಿ

ಸುದ್ದಿ‌ ಕಣಜ.ಕಾಂ | DISTRICT | KASTURIRANGAN REPORT ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಮಲೆನಾಡಿನ ರೈತರ ಪಾಲಿಗೆ ಕಂಟಕವಾಗಿದೆ ಎಂದು ಜಿಲ್ಲಾ ಅಡಿಕೆ‌ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ.ರಮೇಶ್ ಹಗ್ಡೆ ಆರೋಪಿಸಿದರು. ಮಾಧ್ಯಮಗೋಷ್ಠಿಯಲ್ಲಿ […]

ಅಡಿಕೆ ನಿಷೇಧ ಬಗ್ಗೆ ಸಚಿವ ಮಾನ್ಸೂಕ್ ನೀಡಿರುವ ಹೇಳಿಕೆಗೆ ಅಡಿಕೆ ಬೆಳೆಗಾರರ ವಿರೋಧ

ಸುದ್ದಿ ಕಣಜ.ಕಾಂ | KARNATAKA | AREANUT  ಶಿವಮೊಗ್ಗ: ಅಡಿಕೆ ನಿಷೇಧ ಕುರಿತು ಕೇಂದ್ರ ಆರೋಗ್ಯ ಸಚಿವ ಮಾನ್ಸುಕ್ ಮಾಂಡವಿ ಅವರು ಭಾರತ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರದ ಜತೆ ಚರ್ಚಿಸಿ ನಿರ್ಧಾರ […]

ಈ ಸಲ ಶಿವಮೊಗ್ಗದಲ್ಲಿ ಅದ್ಧೂರಿ ದಸರಾ ಆಚರಣೆಗೆ ಗ್ರೀನ್ ಸಿಗ್ನಲ್

ಸುದ್ದಿ ಕಣಜ.ಕಾಂ | DISTRICT | DASARA FESTIVAL ಶಿವಮೊಗ್ಗ: ಕಳೆದ ವರ್ಷ ಕೋವಿಡ್ ಹಿನ್ನೆಲೆ ದಸರಾ ಅನ್ನು ಸರಳವಾಗಿ ಮಾಡಲಾಗಿತ್ತು. ಆದರೆ, ಈ ಸಲ ಅದ್ಧೂರಿ ಆಚರಣೆ ಮಾಡುವಂತೆ ಒತ್ತಾಯಿಸಲಾಗಿದೆ. ಮೇಯರ್ ಸುನೀತಾ […]

ಆರ್.ಅಶೋಕ್ ಹೇಳಿಕೆಗೆ ಅಡಿಕೆ ಬೆಳೆಗಾರರ ವಿರೋಧ, ಕಾರಣವೇನು?

ಸುದ್ದಿ ಕಣಜ.ಕಾಂ | DISTRICT | MALENADU ಶಿವಮೊಗ್ಗ: ಕಂದಾಯ ಸಚಿವ ಆರ್.ಅಶೋಕ್ ಅವರು ಅಧಿವೇಶನದಲ್ಲಿ ನೀಡಿರುವ ಹೇಳಿಕೆ ನಡುಕ ಹುಟ್ಟಿಸಿದೆ. ಸೊಪ್ಪಿನ ಬೆಟ್ಟ ಹಾಗೂ ಕಾನು ಅನಧಿಕೃತ ಸಾಗುವಳಿ ಹಕ್ಕು ಮಂಜೂರಾತಿಗೆ ಅವಕಾಶವಿಲ್ಲ […]

ಬೆಂಗಳೂರಿಗೊಂದು ಶಿವಮೊಗ್ಗಕ್ಕೆ ಇನ್ನೊಂದು ರೀತಿಯ ತೆರಿಗೆ, ಗೊಂದಲದ ಗೂಡಾದ ಪಾಲಿಕೆ ಸಭೆ

ಸುದ್ದಿ ಕಣಜ.ಕಾ | CITY CORPORATION | POLITICS  ಶಿವಮೊಗ್ಗ: ನಗರದ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಸುಮಾರು ಒಂದೂವರೆ ಗಂಟೆ ಆಸ್ತಿ ತೆರಿಗೆಯ ವಿಚಾರದ ಕುರಿತು ಚರ್ಚಿಸಲಾಯಿತು. ಪಾಲಿಕೆಯ ವಿರೋಧ […]

ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಡಿ ಅಡಕೆ ಸೇರಿಸಿ, ಕಾರಣವೇನು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆ ಅಡಿ ಅಡಕೆ ಸೇರಿಸಬೇಕೆಂದು ಶಿವಮೊಗ್ಗ ಜಿಲ್ಲಾ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ ಆಗ್ರಹಿಸಿದರು. ಮಾಧ್ಯಮಗೋಷ್ಠಿಯಲ್ಲಿ […]

error: Content is protected !!