Cyber literacy | ಬ್ಯಾಂಕ್ ಬಳಕೆದಾರರೆ ಎಚ್ಚರ, ಇತ್ತೀಚೆಗೆ ಈ ಆ್ಯಪ್ ಡೌನ್ ಲೋಡ್ ಕೊಂಡಿದ್ದರೆ ಡಿಲೀಟ್ ಮಾಡಿ, ಇಲ್ಲಿದೆ ಪೂರ್ಣ ಮಾಹಿತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಬ್ಯಾಂಕ್ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಕೆನರಾ ಮತ್ತಿತರ ಬ್ಯಾಂಕ್ ಗಳ ಲೋಗೋ ಹೊಂದಿರುವ ನಕಲಿ ಮೊಬೈಲ್ ಅಪ್ಲಿಕೇಶನ್ (Mobile app) […]

Online Fraud | ಆನ್’ಲೈನ್ ಉದ್ಯೋಗ ನಂಬಿ ಎರಡನೇ ದಿನದಲ್ಲಿ 3.31 ಲಕ್ಷ ರೂ. ಕಳೆದುಕೊಂಡ ಯುವಕ!

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಆನ್’ಲೈನ್ ನಲ್ಲಿ ಉದ್ಯೋಗ ನಂಬಿ ಯುವಕನೊಬ್ಬ 3.31 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಡೆದಿದ್ದು, ಶನಿವಾರ ಶಿವಮೊಗ್ಗದ ಸಿಇಎನ್ ಠಾಣೆ(Shimoga Cyber crime police station)ಯಲ್ಲಿ ಪ್ರಕರಣ ದಾಖಲಾಗಿದ್ದು, […]

Cyber Crime | ಖಾಸಗಿ ವಿಡಿಯೋ ಚಿತ್ರಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮಹಿಳೆಯೊಬ್ಬಳ ಅಶ್ಲೀಲ ವಿಡಿಯೋ ಮತ್ತು ಚಿತ್ರಗಳನ್ನು ಮೊಬೈಲ್ ನಲ್ಲಿ ಚಿತ್ರಿಸಿ ತನ್ನ ಬಳಿ ಬರುವಂತೆ ಬ್ಲ್ಯಾಕ್ ಮೇಲ್ ಮಾಡಿ, ಮಹಿಳೆಯ ಸಂಬಂಧಿಕರಿಗೆ ಆ ಖಾಸಗಿ ಫೋಟೊ, ವಿಡಿಯೋಗಳನ್ನು ಶೇರ್ […]

Cyber Crime | ಆಧಾರ್ ಕಾರ್ಡ್ ಅಪ್‍ಡೇಟ್ ಮಾಡುವುದಾಗಿ 1.85 ಲಕ್ಷ ರೂ. ಮೋಸ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಅಪ್ ಡೇಟ್ ನೆಪದಲ್ಲಿ ಕರೆ ಮಾಡಿ ವೃದ್ಧರೊಬ್ಬರಿಗೆ ಮೋಸ ಮಾಡಿದ ಘಟನೆ ನಡೆದಿದ್ದು, ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ […]

Cyber Crime | ವಿಮೆ ಪಾವತಿಗೂ ಮುನ್ನ ಹುಷಾರ್, ವಿಮೆ ಹೆಸರಿನಲ್ಲಿ ಲಕ್ಷಾಂತರ ಮೋಸ

HIGHLIGHTS ಖಾಸಗಿ ವಿಮೆ ಕಂಪೆನಿಯಲ್ಲಿ ಜೀವ ವಿಮೆ ಮಾಡಿದ್ದು ವ್ಯಕ್ತಿಗೆ ಅಧಿಕಾರಿಯ ಸೋಗಿನಲ್ಲಿ ಫೋನ್ ಮಾಡಿ ವಂಚನೆ ಮೊದಲು 52,259.72 ರೂ, ನಂತರ 49,259.72 ರೂ. ಸೇರಿ ಒಟ್ಟು 1.01 ಲಕ್ಷ ರೂ. ಪಾವತಿ […]

Cyber Crime | ಕಡಿಮೆ ಬೆಲೆಗೆ ಐಫೋನ್ ಮಾರಾಟ ಮಾಡುವ ಜಾಲದ ಬಗ್ಗೆ ಇರಲಿ ಎಚ್ಚರ, ಶಿವಮೊಗ್ಗದಲ್ಲಿ ಮೋಸಹೋದ ವಿದ್ಯಾರ್ಥಿನಿ

HIGHLIGHTS ಇನ್ ಸ್ಟಾಗ್ರಾಂ ಸಂದೇಶ‌ ನಂಬಿ ₹90,000 ಕಳೆದುಕೊಂಡ ವಿದ್ಯಾರ್ಥಿನಿ ಅಮೆರಿಕದಿಂದ ಐಫೋನ್ ತರಿಸಿಕೊಡುವುದಾಗಿ‌ ಹೇಳಿ ಹಣ ಪಡೆದು ವಂಚನೆ ಶಿವಮೊಗ್ಗದ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಸುದ್ದಿ ಕಣಜ.ಕಾಂ | […]

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ವಂಚನೆ

ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ವಿದೇಶದಲ್ಲಿ ಉದ್ಯೋಗ (Job) ಕೊಡಿಸುವುದಾಗಿ ನಂಬಿಸಿ 2,20,005 ವಂಚನೆ ಮಾಡಲಾಗಿದೆ. ಟಿಪ್ಪುನಗರದ ನಿವಾಸಿಯೊಬ್ಬರು ವಂಚನೆಗೆ ಒಳಗಾಗಿದ್ದಾರೆ. ಇವರು ಮೋಸ  (fraud) ಮಾಡಿರುವುದಾಗಿ ನಾಲ್ವರು […]

ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಣ ಮಾಯ

ಸುದ್ದಿ ಕಣಜ.ಕಾಂ |CITY | CRIME NEWS ಶಿವಮೊಗ್ಗ: ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಿಂದ 99,999 ರೂಪಾಯಿ ದೋಚಿರುವ ಘಟನೆ ನಡೆದಿದ್ದು, ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಊರುಗಡೂರು ನಿವಾಸಿ ನಾಗರಾಜ್ ಎಂಬುವವರ […]

5ಜಿ ಟಾವರ್ ಸ್ಥಾಪನೆ ಅಗ್ರಿಮೆಂಟ್ ಕಳುಹಿಸಿ ಲಕ್ಷಾಂತರ ರೂ. ಮೋಸ

ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: 5ಜಿ ಟಾವರ್ ಸ್ಥಾಪನೆಯ ಹೆಸರಿನಲ್ಲಿ 2.29 ಲಕ್ಷ ರೂ. ಪಡೆದ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತಾಲೂಕಿನ ಬಿದಿರೆ ವ್ಯಕ್ತಿಯೊಬ್ಬರು ಮೋಸ […]

ಹರ್ಷ ಹತ್ಯೆ ಬಳಿಕ ಶಾಸಕ ಡಿ.ಎಸ್.ಅರುಣ್ ಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿ ಅರೆಸ್ಟ್

ಸುದ್ದಿ ಕಣಜ.ಕಾಂ | KARNATAKA | CRIME NEWS ಶಿವಮೊಗ್ಗ: ಹರ್ಷ ಹಿಂದೂ ಹತ್ಯೆ ಬಳಿಕ ಮುಸ್ಲಿಂ ವ್ಯಕ್ತಿಯೊಬ್ಬರ ಹೆಸರಿನಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಿದ್ದ […]

error: Content is protected !!