Nata seized | ಶಿವಮೊಗ್ಗದಲ್ಲಿ ಅಪರೂಪದ ಕರಿ‌ಮರ ನಾಟಾ ಸೀಜ್, ಕರ್ನಾಟಕದಲ್ಲೇ‌ ಇದು ಮೊದಲ ಕೇಸ್

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ಟೊಮ್ಯಾಟೋ ಟ್ರೇ ಅಡಿಯಲ್ಲಿಟ್ಟು ಶೆಡ್ಯೂಲ್ 1ರಡಿ ಬರುವ ಅಪರೂಪದ ಕರಿಮರದ ನಾಟಾಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ವಾಹನದಲ್ಲಿದ್ದ ಲಕ್ಷಾಂತರ ಮೌಲ್ಯದ ನಾಟಾಗಳನ್ನು ಸೀಜ್ ಮಾಡಿದ್ದು, ಆರೋಪಿಯನ್ನು ಅರಣ್ಯ ಇಲಾಖೆ‌‌ […]

Haramaghatta | ದನಗಳ ಬಲಿ ಪಡೆದ ಭಕ್ಷಕ ಚಿರತೆ ಸೆರೆ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ತಾಲೂಕಿನ ಹರಮಘಟ್ಟ (Haramaghatta) ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ದನಗಳನ್ನು ಬಲಿಪಡೆದ ಚಿರತೆ (leopard)ಬೋನಿಗೆ ಬಿದ್ದಿದೆ. READ | ತಾಂತ್ರಿಕ ಕಾರಣದಿಂದ ಮೆಸ್ಕಾಂನಲ್ಲಿ ಬಳಕೆಯಾಗದ ಅನುದಾನ, ಇಲಾಖೆಗಳಿಗೆ ಡಿಸಿ […]

Raid | ಅರಣ್ಯ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ

HIGHLIGHTS ಹುಂಚು ವ್ಯಾಪ್ತಿಯ ಮಳಲಿಕೊಪ್ಪ‌ ಗ್ರಾಮದ ತೋಟವೊಂದರಲ್ಲಿ‌ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಕೇಶಿಯಾ ಮರದ ತುಂಡು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ದಾಳಿ, ಇಬ್ಬರ ವಿರುದ್ಧ ಪ್ರಕರಣ ದಾಖಲು ಸುದ್ದಿ ಕಣಜ.ಕಾಂ | TALUK | […]

Leopard | ಆಲದಹಳ್ಳಿ-ಸೋಮಿನಕೊಪ್ಪ ಭಾಗದಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಸೆರೆ

ಶಿವಮೊಗ್ಗ ತಾಲೂಕು ಕೊಮ್ಮನಾಳ ಗ್ರಾಪಂ ವ್ಯಾಪ್ತಿಯ ಆಲದಹಳ್ಳಿಯಲ್ಲಿ ಬೋನಿಗೆ ಬಿದ್ದ ಚಿರತೆ ಎರಡು ಚಿರತೆಗಳಲ್ಲಿ ಒಂದು ಸೆರೆ, ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮಕ್ಕೆ ರವಾನೆ ಸುದ್ದಿ ಕಣಜ.ಕಾಂ | DISTRICT | 31 […]

ಭದ್ರಾವತಿಯ ವಿಐಎಸ್‍ಎಲ್ ವಸತಿಗೃಹದಲ್ಲಿ ಚಿರತೆ ಪ್ರತ್ಯಕ್ಷ, ಅರಣ್ಯ ಇಲಾಖೆ ಹೈ ಅಲರ್ಟ್

ಸುದ್ದಿ ಕಣಜ.ಕಾಂ | TALUK | LEOPARD  ಭದ್ರಾವತಿ: ಪಟ್ಟಣದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಸ್ಥಾವರ (ವಿಐಎಸ್‍ಎಲ್) ವಸತಿ ಗೃಹದಲ್ಲಿ ಬುಧವಾರ ಬೆಳಗ್ಗೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ VISL […]

ಮಲವಗೊಪ್ಪ ಬಳಿ ನಿತ್ರಾಣಗೊಂಡಿದ್ದ ನವಿಲು ರಕ್ಷಣೆ, ತ್ಯಾವರೆಕೊಪ್ಪಕ್ಕೆ ಹಸ್ತಾಂತರ

ಸುದ್ದಿ ಕಣಜ.ಕಾಂ | DISTRICT | WILD LIFE ಶಿವಮೊಗ್ಗ: ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾದ ರಾಷ್ಟ್ರಪಕ್ಷಿ ನವಿಲನ್ನು ರಕ್ಷಿಸಿ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮಕ್ಕೆ ಹಸ್ತಾಂತರ ಮಾಡಲಾಗಿದೆ. ಉಂಬ್ಳೆಬೈಲು ವಲಯ ವ್ಯಾಪ್ತಿಯ ಮಲವಗೊಪ್ಪ […]

ಶ್ರೀಗಂಧ, ಬೀಟೆ ತುಂಡು, ಬಂದೂಕು ಸೀಜ್, ಒಬ್ಬನ ಬಂಧನ

ಸುದ್ದಿ ಕಣಜ.ಕಾಂ | TALUK | CRIME NEWS ಸಾಗರ: ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ ಮಾಡಲಾಗಿದ್ದು, ಅಕ್ರಮವಾಗಿ ದಾಸ್ತಾನು ಮಾಡಿದ್ದ ಶ್ರೀಗಂಧ, ಬೀಟೆ ಹಾಗೂ ಪರವಾನಗಿರಹಿತ ಬಂದೂಕನ್ನು ವಶಕ್ಕೆ […]

ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನಲ್ಲಿ ವನ್ಯಜೀವಿಗಳ 70 ಬಿಡಿ ಅಂಗಾಂಗ ಸೀಜ್

ಸುದ್ದಿ ಕಣಜ.ಕಾಂ | KARNATAKA | WILD LIFE ಶಿವಮೊಗ್ಗ: ಪಶುವೈದ್ಯಕೀಯ ಕಾಲೇಜಿನ ಪ್ರಯೋಗಾಲಯದಲ್ಲಿ ಸಂಗ್ರಹಿಸಿಟ್ಟಿದ್ದ ವನ್ಯಜೀವಿಗಳ ಅಂಗಾಂಗಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವನ್ಯಜೀವಿಗಳ ಸುಮಾರು 70 ಅಂಗಾಂಗಗಳು ಇಲ್ಲಿ ಪತ್ತೆಯಾಗಿವೆ. […]

ಮಲೆನಾಡಿನಲ್ಲಿ‌ ಕುತೂಹಲ ಹುಟ್ಟಿಸಿದ ‘ಕಪ್ಪೆ ಹಬ್ಬ’, ಏನಿದರ ಉದ್ದೇಶ?

ಸುದ್ದಿ ಕಣಜ.ಕಾಂ | KARNATAKA | KAPPE HABBA ಶಿವಮೊಗ್ಗ: ನಮ್ಮಲ್ಲಿ ಈಗಲೂ ಮಳೆ ಬರದಿದ್ದಾಗ ಕಪ್ಪೆಗಳಿಗೆ ಮದುವೆ ಮಾಡಿಸುವ ಸಂಸ್ಕೃತಿಯೊಂದಿದೆ. ಅದರ ಬಗ್ಗೆ ಎಲ್ಲರೂ‌ ಕೇಳಿದ್ದು, ನೋಡಿದ್ದೂ ಇದೆ. ಆದರೆ, ಡಿಸೆಂಬರ್ 18, […]

ವನ್ಯಜೀವಿ ಸಪ್ತಾಹದಲ್ಲೇ ಜಿಂಕೆ ಬೇಟೆ, ಮೂವರ ಬಂಧನ, ಒಬ್ಬ ಎಸ್ಕೇಪ್

ಸುದ್ದಿ ಕಣಜ.ಕಾಂ ಹೊಸನಗರ: ಒಂದೆಡೆ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಆ ಮೂಲಕ ಕಾಡು ಪ್ರಾಣಿಗಳ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ. ಹೀಗಿರುವಾಗ, ಈ ಅವಧಿಯಲ್ಲಿಯೇ ಜಿಂಕೆಯೊಂದನ್ನು ಬೇಟೆ ಆಡಲಾಗಿದೆ. READ | OLXನಲ್ಲಿ ವೈದ್ಯರಿಗೆ ವಂಚನೆ, […]

error: Content is protected !!