ಸಮುದ್ರದ ಮೀನಿನ ಟೆಂಡರ್ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ₹2 ಲಕ್ಷ ವಂಚನೆ

ಸುದ್ದಿ ಕಣಜ.ಕಾಂ | CITY | CRIME ಶಿವಮೊಗ್ಗ: ಸಮುದ್ರದ ಮೀನಿನ ಮಾರಾಟ ಮಾಡಲು ಅಗತ್ಯವಿರುವ ಅಂಗಡಿಯ ಟೆಂಡರ್ ಕೊಡಿಸುವುದಾಗಿ ಭರವಸೆ ನೀಡಿ ಮಹಿಳೆಯೊಬ್ಬರಿಗೆ ₹2 ಲಕ್ಷ ವಂಚನೆ ಮಾಡಲಾಗಿದ್ದು, ಪ್ರಕರಣವು ಠಾಣೆ ಮೆಟ್ಟಿಲೇರಿದೆ. […]

12.50 ಲಕ್ಷ ರೂ. ಗಿಫ್ಟ್ ಓಚರ್ ಪಡೆಯಲು ಹೋಗಿ ಮೂರು ಲಕ್ಷ ರೂ. ಕಳೆದುಕೊಂಡ ಮಹಿಳೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಪ್ರತಿಷ್ಠಿತ ಕಂಪೆನಿಯೊಂದರ ಹೆಸರು ಬಳಸಿ ಖದೀಮರು ಮಹಿಳೆಗೆ ಮೂರು ಲಕ್ಷ ರೂಪಾಯಿ ಟೋಪಿ ಹಾಕಿದ್ದಾರೆ. ಶಿವಮೊಗ್ಗದ ನಗರ ನಿವಾಸಿ ವನಿತಾ ಎಂಬುವವರೇ ಮೋಸಕ್ಕೆ ಒಳಗಾದ ಮಹಿಳೆ. ಇದನ್ನೂ ಓದಿ | ಮಲೆನಾಡ […]

ಪ್ರತಿಷ್ಠಿತ ಕಂಪೆನಿಯ ಮಾಲೀಕನಿಗೆ 1.78 ಲಕ್ಷ ರೂ. ದೋಖಾ, ಆಗಿದ್ದೇನು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ವ್ಯವಸ್ಥಾಪಕ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ 1.78 ಲಕ್ಷ ರೂಪಾಯಿ ದೋಖಾ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಾಲ್ ವೊಂದರ ಶೂ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ […]

ಮೆಡಿಕಲ್ ಸೀಟ್ ಕೊಡಿಸುವುದಾಗಿ ಭದ್ರಾವತಿ ವ್ಯಕ್ತಿಗೆ ಟೋಪಿ

ಸುದ್ದಿ ಕಣಜ.ಕಾಂ ಭದ್ರಾವತಿ: ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರಿ ಸೀಟ್ ಕೊಡಿಸುವುದಾಗಿ ನಂಬಿಸಿ ಒಂದು ಲಕ್ಷ ರೂಪಾಯಿ ಪಡೆದು ಮೋಸ ಮಾಡಲಾಗಿದೆ. ಭದ್ರಾವತಿಯ ಭೂತನಗುಡಿಯ ರಫಿಕ್ ಅಹಮ್ಮದ್ ಎಂಬಾತನೇ ಮೋಸ ಹೋದಾತ. ರಫಿಕ್ ಅವರ ಮಗನಿಗೆ […]

ಜನ್ ಧನ್ ಯೋಜನೆಯ ಹೆಸರಲ್ಲಿ ಮಹಿಳೆಗೆ ಪಂಗನಾಮ

ಸುದ್ದಿ ಕಣಜ.ಕಾಂ ಬೆಂಗಳೂರು: ಸರ್ಕಾರದ ಯೋಜನೆಯ ಹೆಸರಿನಲ್ಲಿ ಹಣ ಕೇಳಿದರೆ ಹುಷಾರ್. ಕಾರಣ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಯೋಜನೆಯ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಶ್ರೀನಗರ ನಿವಾಸಿ ಸುಶೀಲಾ […]

ಶಿಕಾರಿಪುರ ನೀರಾವರಿ ನಿಗಮದ ಎಫ್.ಡಿ.ಸಿ ಮಾಡಿದ ಧೋಖಾ ಏನು ಗೊತ್ತಾ? ಕೇಳಿದರೆ ಬೆಚ್ಚಿ ಬೀಳ್ತಿರಾ

ಸುದ್ದಿ‌ಕಣಜ.ಕಾಂ ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಕಚೇರಿಯಲ್ಲಿ ಎಸ್.ಡಿ.ಸಿ ಆಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬ ನಕಲಿ‌ ದಾಖಲೆ ನೀಡಿ ಯಂತ್ರೋಪಕರಣಗಳನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿದ್ದಾನೆ. ಎಲೆಕ್ಟ್ರಾನಿಕ್ ಯಂತ್ರೋಪಕರಣಗಳನ್ನು ಮೋಸಮಾಡಿ […]

error: Content is protected !!