ಶಕ್ತಿಧಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ, ಕೆಜಿ ಗಟ್ಟಲೇ ಗಾಂಜಾ ವಶ

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಕೋಟೆಗಂಗೂರು ಗ್ರಾಮದ ಹತ್ತಿರ ಇರುವ ಶಕ್ತಿಧಾಮ ಬಡಾವಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳವಾರ ಬಂಧಿಸಲಾಗಿದೆ. ಗೋಪಾಳ ನಿವಾಸಿ ಪೃಥ್ವಿಕ್ (22) ಬಂಧಿಸಿದ್ದು […]

ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆ ಸೇರಿ ಇಬ್ಬರು ಅರೆಸ್ಟ್

ಸುದ್ದಿ ಕಣಜ.ಕಾಂ | TALUK | CRIME NEWS ಶಿಕಾರಿಪುರ: ಪಟ್ಟಣದ ಕುಂಬಾರಗುಂಡಿ ಆಜಾದ್ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆ ಸೇರಿ ಇಬ್ಬರನ್ನು ಪೊಲಿಸರು ಭಾನುವಾರ ಬಂಧಿಸಿದ್ದಾರೆ. READ | ಮುದ್ರಾ ಯೋಜನೆ […]

ಪೊಲೀಸರನ್ನು ಕಂಡು ಓಡಿಹೋಗಲು ಯತ್ನಿಸಿದ ಮೂವರು ಅರೆಸ್ಟ್, ಅವರ ಬಳಿ‌ ಸಿಕ್ಕಿದ್ದೇನು?

ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ಪುರಲೆ ಗ್ರಾಮದಲ್ಲಿ ಪೊಲೀಸರನ್ನು ಕಂಡು ಓಡಿಹೋಗಲು ಯತ್ನಿಸಿದ ಮೂವರನ್ನು ಶನಿವಾರ ಸಂಜೆ ಬಂಧಿಸಲಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರಿನ‌ ಸುರೇಶ್(40), ಚಿತ್ರದುರ್ಗದ ಚಳ್ಳಕೆರೆ ನಿವಾಸಿ […]

ಗಾಂಜಾ ಮಾರಾಟ, ಸೇವನೆ ಮಾಡುತಿದ್ದ ಐವರು ಅರೆಸ್ಟ್

ಸುದ್ದಿ ಕಣಜ.ಕಾಂ | TALUK | CRIME NEWS ಸಾಗರ: ಗಾಂಜಾ ಮಾರಾಟ ಮತ್ತು ಸೇವನೆ ಮಾಡಿರುವ ಆರೋಪದ ಆಧಾರದ ಮೇಲೆ ಐದು ಜನರನ್ನು ಬಂಧಿಸಲಾಗಿದೆ. ಗಾಂಜಾ ಮಾರಾಟ ಮಾಡುತಿದ್ದ ಎಸ್.ಎನ್.ನಗರದ ಶಾಹೀದ್, ರಾಮನಗರದ […]

BREAKING NEWS | ಶಿವಮೊಗ್ಗ ದಲ್ಲಿ ಪೊಲೀಸರ ಸೆರೆಗೆ ಬಿದ್ದ ಗಾಂಜಾ ಸಪ್ಲೈ ಗ್ಯಾಂಗ್

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ತಾಲೂಕಿನ ಪುಟ್ಟಪ್ಪ ಕ್ಯಾಂಪ್ ನಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡಿದ್ದ ನಾಲ್ವರನ್ನು ಬುಧವಾರ ಬಂಧಿಸಲಾಗಿದೆ. READ | ಗಾಂಜಾ ಮಾರಾಟ, ತಂಡ ಪಾನೀ ಸೇರಿ […]

ಗಾಂಜಾ ಮಾರಾಟ, ತಂಡ ಪಾನೀ ಸೇರಿ ಇಬ್ಬರು ಅರೆಸ್ಟ್, ದೊಡ್ಡಪೇಟೆ ಪೊಲೀಸರ ಕಾರ್ಯಾಚರಣೆ

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಗಂಧರ್ವ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ದೊಡ್ಡಪೇಟೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಟಿಪ್ಪುನಗರ ನಿವಾಸಿಗಳಾದ ಸಿಕಂದರ್(23), ಸೈಯದ್ ಆಸಿಫ್ ಅಲಿಯಾಸ್ ತಂಡ […]

BREAKING NEWS | ಗಾಂಜಾ ಸೇವಿಸಿದ 8 ಜನ ಅರೆಸ್ಟ್, ಬಂಧಿತ ಬಳಿ‌ ಸಿಕ್ಕ ಗಾಂಜಾವೆಷ್ಟು?

ಸುದ್ದಿ ಕಣಜ.ಕಾಂ‌| TALUK | CRIME NEWS ಶಿರಾಳಕೊಪ್ಪ (ಶಿಕಾರಿಪುರ): ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತಿದ್ದ ಎಂಟು ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಂಟು ಜನ ಬಂಧಿತರ ಪಟ್ಟಿ ಶಿರಾಳಕೊಪ್ಪ […]

ಗಾಂಜಾ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರ ಬಂಧನ

ಸುದ್ದಿ ಕಣಜ.ಕಾಂ | TALUK | CRIME NEWS ತೀರ್ಥಹಳ್ಳಿ: ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ. ಅನುಜಿತ್ ಮತ್ತು ಸುಮಂತ್ ಎಂಬುವವರನ್ನು ಬಂಧಿಸಲಾಗಿದೆ. […]

ಭದ್ರಾವತಿಯಲ್ಲಿ ಭಾರಿ ಪ್ರಮಾಣದ ಗಾಂಜಾ ಸೀಜ್

ಸುದ್ದಿ ಕಣಜ.ಕಾಂ | TALUK | CRIME NEWS ಭದ್ರಾವತಿ: ಹೊಳೆಹೊನ್ನೂರು ರಸ್ತೆಯ ಲಕ್ಷ್ಮೀ ಸಾಮಿಲ್ ಹತ್ತಿರ ಅನುಮಾನಾಸ್ಪದವಾಗಿ ಹೋಗುತ್ತಿದ್ದ ಇಬ್ಬರನ್ನು ಮಂಗಳವಾರ ಪರಿಶೀಲಿಸಿದ್ದು, ಅವರ ಬಳಿ ಭಾರಿ ಪ್ರಮಾಣದ ಗಾಂಜಾ ಪತ್ತೆಯಾಗಿದೆ. ಇಬ್ಬರು […]

ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ಬಂಧನ

ಸುದ್ದಿ ಕಣಜ.ಕಾಂ | TALUK | CRIME NEWS ಶಿವಮೊಗ್ಗ: ತಾಲೂಕಿನ ಆಯನೂರಿನಲ್ಲಿ ಅನುಮಾನಾಸ್ಪದವಾಗಿ ವರ್ತಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆಯನೂರಿನ ರುದ್ರೇಶ್ ನಾಯ್ಕ್ ಎಂಬುವವರನ್ನು ಬಂಧಿಸಲಾಗಿದೆ. ಆಯನೂರು ಬಸ್ ನಿಲ್ದಾಣ ಸಮೀಪ ಈತ […]

error: Content is protected !!