ಸುದ್ದಿ ಕಣಜ.ಕಾಂ ಸಾಗರ: ದೇಸಿ ಸೊಗಡನ್ನು ಉಳಿಸಿಕೊಂಡು ಬಂದಿರುವ ಚರಕ ಸಂಸ್ಥೆ ಗ್ರಾಮೋದ್ಯೋಗಕ್ಕೆ ಜೀವ ತುಂಬುತ್ತ ಬಂದಿದೆ. ಕೋವಿಡ್‍ನಿಂದ ನಲುಗಿದ್ದ ಸಂಸ್ಥೆ ಈಗ ಮತ್ತೆ ಮೈಕೊಡವಿ ನಿಂತಿದೆ. ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗುತ್ತಿದ್ದ […]