Akhilesh Hr
November 12, 2022
ಸುದ್ದಿ ಕಣಜ.ಕಾಂ ಹೊಸನಗರ HOSANAGAR: ಹೊಸನಗರ ತಾಲೂಕಿನ ಹುಲಿಕಲ್ (Hulikal) ಗ್ರಾಮದಲ್ಲಿ ಗುರುವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಬಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಮಾಸ್ತಿಕಟ್ಟೆ ಸಮೀಪದ ಹುಲುಗಾರ ಕಂಪದಕೈ ಗ್ರಾಮದ...