Akhilesh Hr
May 23, 2022
ಸುದ್ದಿ ಕಣಜ.ಕಾಂ | DISTRICT | TOURISM ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಜಲಪಾತ ಮತ್ತೆ ಮೈದುಂಬಿ ಹರಿಯುತ್ತಿದೆ. ಅದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗಳು ದುಂಬಾಲು ಇಟ್ಟಿದ್ದಾರೆ. ಮಳೆಗೂ ಮುನ್ನ ಜಲಪಾತದಲ್ಲಿ ನೀರಿಲ್ಲದೇ ರಾಜಾ,...