Breaking Point Taluk Fire Incident | ಎನ್.ಎಚ್. 169ಎ ರಲ್ಲಿ ಇದ್ದಕ್ಕಿದ್ದಂತೆ ಬೆಂಕಿ, ಕೆಲಹೊತ್ತು ಟ್ರಾಫಿಕ್ ಜಾಮ್ Akhilesh Hr September 30, 2023 0 ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ರಾಷ್ಟ್ರೀಯ ಹೆದ್ದಾರಿ (National highway) 169-ಎ ರಲ್ಲಿ ಇದ್ದಕ್ಕಿದ್ದಂತೆ ಮರವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು. ಮರಕ್ಕೆ ಬೆಂಕಿ ಹತ್ತಿದ ವಿಡಿಯೋ ಜನರು ರೆಕಾರ್ಡ್ ಮಾಡಿ […]