Breaking Point Taluk Double murder | ನಿರ್ಮಾಣ ಹಂತದ ಸಮುದಾಯ ಭವನ ಕಟ್ಟಡದಲ್ಲಿ ಡಬಲ್ ಮರ್ಡರ್, ಆರೋಪಿ ವಶಕ್ಕೆ Akhilesh Hr May 18, 2023 0 ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ತಾಲೂಕಿನ ಕುರುವಳ್ಳಿ (Kuruvalli) ಸಮೀಪ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಜೋಡಿ ಕೊಲೆ(Double Murder)ಯಾಗಿದ್ದು, ಮೃತರನ್ನು ಉತ್ತರ ಕರ್ನಾಟಕ(North Karnataka)ದವರು ಎಂದು ಗುರುತಿಸಲಾಗಿದೆ. ವಿಶ್ವಕರ್ಮ ಸಮುದಾಯ ಭವನದಲ್ಲಿ ಬೀರೇಶ್ (35) […]