Breaking Point ONION PRICE | ಈರುಳ್ಳಿ ಬೆಲೆ ಪಾತಾಳಕ್ಕೆ ಕಂಗಾಲಾದ ರೈತ, ಕಾರಣವೇನು? admin September 19, 2021 0 ಸುದ್ದಿ ಕಣಜ.ಕಾಂ | KARNTAKA | ONION PRICE ಶಿವಮೊಗ್ಗ/ದಾವಣಗೆರೆ: ಕೊರೊನಾ ಸಂದರ್ಭದಲ್ಲಿ ಈರುಳ್ಳಿ ಬೆಲೆಯು ಗ್ರಾಹಕರಲ್ಲಿ ಕಣ್ಣೀರು ಬರಿಸಿತ್ತು. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈರುಳ್ಳಿಗೆ ಕೊಳೆ ರೋಗ ತಗುಲಿದ್ದು, ಗುಣಮಟ್ಟ ಕುಸಿದಿದೆ. […]