admin
December 7, 2020
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋಮು ಗಲಭೆಯಿಂದಾಗಿ ಶಿವಮೊಗ್ಗದಲ್ಲಿ ಡಿಸೆಂಬರ್ 3ರಿಂದ ನಿಷೇಧಾಜ್ಞೆ ಜಾರಿಯಲ್ಲಿದೆ. ಅಹಿತಕರ ಘಟನೆಗಳು ನಡೆಯಬಾರದೆಂಬ ಕಾರಣಕ್ಕೆ ಎಲ್ಲ ಅಂಗಡಿಗಳನ್ನು ಮಾಲೀಕರೇ ಬಂದ್ ಮಾಡಿ ಬೆಂಬಲಿಸಿದ್ದರು. ಆದರೆ, ಸೋಮವಾರವೂ ನಿಷೇಧಾಜ್ಞೆ...