“ಸೋಲಾದಾಗ ಜವಾಬ್ದಾರಿ ನನ್ನದು, ಗೆಲುವಾದಾಗ ನಿನ್ನದು” ಎನ್ನುವ ಅಭೂತಪೂರ್ವ ನಾಯಕ ಸತೀಶ್ ಧವನ್ ಎಂದು ಡಾ. ಕಲಾಂ ಹೇಳುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಆಗಸ್ಟ್ 10 1979 ರಂದು ಎಸ್.ಎಲ್.ವಿ-3 ಮೊದಲ ಪ್ರಯತ್ನದಲ್ಲಿ ವಿಫಲವಾದಾಗ […]