ಡಿ.15ರಿಂದ ನಡೆಯಲಿದೆ ಭೂಸೇನೆ ನೇಮಕಾತಿ ರ‍್ಯಾಲಿ, ಯಾರನ್ನು ಸಂಪರ್ಕಿಸಬೇಕು? ಇಲ್ಲಿದೆ ಮಾಹಿತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಬೆಂಗಳೂರು ಭೂ ಸೇನೆ ನೇಮಕಾತಿ ಕೇಂದ್ರವು ಡಿಸೆಂಬರ್ 15 ರಿಂದ 23ರ ವರೆಗೆ ಬೆಂಗಳೂರಿನ ಜಯನಗರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳ ನೇಮಕಾತಿ ರ‍್ಯಾಲಿಯನ್ನು […]

26ರಂದು ಶಿವಮೊಗ್ಗದಲ್ಲಿ ನಡೆಯಲಿದೆ ಬೃಹತ್ ಪ್ರತಿಭಟನೆ, ಕಾರಣವೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು)ಯು ನವೆಂಬರ್ 26ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದೆ. ಅದಕ್ಕೆ ಬೆಂಬಲಿಸಿ ಶಿವಮೊಗ್ಗಲ್ಲಿಯೂ ಬೃಹತ್ ಪ್ರತಿಭಟನಾ […]

ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ಹದ್ದಿನ ಕಣ್ಣು, ಯಾವುದಕ್ಕೆಷ್ಟು ದಂಡ, ಶಿಕ್ಷೆ ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭ್ರೂಣ ಹತ್ಯೆ ತಡೆಗೆ ಜಿಲ್ಲಾ ಆರೋಗ್ಯ ಇಲಾಖೆ ಸಮರ ಸಾರಿದೆ. ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಸೆಂಟರ್ ಗಳ ಪರಿಶೀಲನೆ ಮಾಡುವುದಾಗಿ ಡಿ.ಎಚ್.ಒ ಡಾ.ರಾಜೇಶ್ ಸುರಗೀಹಳ್ಳಿ ತಿಳಿಸಿದ್ದಾರೆ. ಪಿಸಿಪಿಎಂಡಿಟಿ ಜಿಲ್ಲಾ ಮಟ್ಟದ […]

ಕಾಲೇಜು ಹೋಗಲು ಕೋವಿಡ್ ವರದಿ ಬೇಕಾ? ಇನ್ಮುಂದೆ ಈ ವೆಬ್’ಸೈಟ್’ನಲ್ಲಿಯೇ ಸಿಗಲಿದೆ ಕೋವಿಡ್ ರಿಪೋರ್ಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕಾಲೇಜಿಗೆ ಹೋಗುವ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಇನ್ನಿತರ ಸಿಬ್ಬಂದಿ ಅನುಕೂಲಕ್ಕಾಗಿ ಕೋವಿಡ್ ವರದಿಯನ್ನು ವೆಬ್ ಸೈಟ್‌ನಲ್ಲಿಯೇ ನೀಡಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ತಪಾಸಣೆ ಫಲಿತಾಂಶ […]

ರಸಗೊಬ್ಬರ ಚಿಲ್ಲರೆ ಮಳಿಗೆಯಲ್ಲೂ ಡಿಜಿಟಲ್ ಪೇಮೆಂಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್ ಬಳಿಕ ಬಹುತೇಕ ಆರ್ಥಿಕ ವ್ಯವಹಾರ ಡಿಜಿಟಲ್ ಕಡೆ ವಾಲುತ್ತಿದೆ. ಮುಂದುವರಿದ ಭಾಗವಾಗಿ ಜಿಲ್ಲೆಯ ರಸಗೊಬ್ಬರ ಚಿಲ್ಲರೆ ಮಳಿಗೆಯಲ್ಲೂ ಡಿಜಿಟಲ್ ಪೇಮೆಂಟ್’ಗೆ ಒತ್ತು ನೀಡುವಂತೆ ಜಂಟಿ ಕೃಷಿ ನಿರ್ದೇಶಕ ಡಾ. […]

ಕಾಲೇಜು ಪುನರಾರಂಭದ ಮೊದಲ ದಿನ ಹೇಗಿತ್ತು? ಭೀತಿಯಲ್ಲೇ ಕೋವಿಡ್ ಪರೀಕ್ಷೆ..

ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜ್ಯ ಸರ್ಕಾರ ಕಾಲೇಜು ಪುನರಾರಂಭಕ್ಕೆ ಮುಹೂರ್ತ ಫಿಕ್ಸ್ ಮಾಡುತ್ತಿದ್ದಂತೆಯೇ ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿವೆ. 9 ತಿಂಗಳ ಬಳಿಕ ಡಿಪ್ಲೋಮಾ, ಎಂಜಿನಿಯರಿಂಗ್, ಪದವಿ ಮತ್ತು ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿ […]

ಹಣತೆ ತಯಾರಕರ ಬದುಕಲ್ಲಿ ಮೂಡದ ದೀಪಾವಳಿ‌ ಬೆಳಕು, ವೋಕಲ್ ಫಾರ್ ಲೋಕಲ್ ಇವರಿಗೆ ಅನ್ವಯ ಇಲ್ಲವೆ?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ದೀಪಾವಳಿಗೆ ಮೆರಗು ತರುವ ಹಣತೆ ತಯಾರಕರ ಬದುಕೇ ಕತ್ತಲಲ್ಲಿದೆ. ಕೋವಿಡ್ ಕರಿನೆರಳು ಹಬ್ಬದ ಖುಷಿ ಮತ್ತು ಹಣತೆ ತಯಾರಿಕೆ ವೃತ್ತಿಯನ್ನೇ ನಂಬಿಕೊಂಡಿರುವವರ ಒಪ್ಪತ್ತಿನ ಕೂಳನ್ನು ಕಸಿದಿದೆ. ದೀಪಾವಳಿ‌ ಶುರುವಾಗುತ್ತಿದ್ದಂತೆ ನಗರದ […]

ಮಲೆನಾಡಿನಲ್ಲಿ ರಸ್ತೆ ಅಪಘಾತ ಸಂಖ್ಯೆ ಇಳಿಕೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗದಲ್ಲಿ ರಸ್ತೆ ಅಪಘಾತ ಸಂಖ್ಯೆ ಮತ್ತು ಇದರಲ್ಲಿ ಗಾಯಗೊಂಡು ಮೃತಪಟ್ಟವರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. 2019ರಲ್ಲಿ ಜಿಲ್ಲೆಯಲ್ಲಿ 328 ಮಾರಣಾಂತಿಕ ಅಪಘಾತಗಳು ಸಂಭವಿಸಿ […]

13ರಂದು ನಗರದ ಹಲವೆಡೆ ಕರೆಂಟ್ ಕಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ 11 ಕೆ.ವಿ. ಮಾರ್ಗ ಮುಕ್ತತೆ ನೀಡಲಾಗಿದೆ. ಹೀಗಾಗಿ, ನವೆಂಬರ್ 13ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ವರೆಗೆ ನಗರದ ಕೆಲವು ಪ್ತದೇಶಗಳಲ್ಲಿ […]

ಶಿವಮೊಗ್ಗದಲ್ಲಿ ಕೋವಿಡ್ ಮತ್ತೆ ಅರ್ಧ ಶತಕ.!!

ಸುದ್ದಿ ಕಣಜ ಶಿವಮೊಗ್ಗ: ಕಳೆದ ಒಂದು ವಾರದಿಂದ 50ರೊಳಗಿದ್ದ ಕೋವಿಡ್ ಪಾಸಿಟಿವ್ ಪ್ರಕರಣ ಬುಧವಾರ ಅರ್ಧ ಶತಕ ಬಾರಿಸಿದೆ. ಆದರೆ, ಕಾಯಿಲೆಯಿಂದ ಮೃತಪಡುವವರ ಸಂಖ್ಯೆಗೆ ಬ್ರೇಕ್ ಬಿದ್ದಿದ್ದು, ಜನರು ಮತ್ತು ಆರೋಗ್ಯ ಇಲಾಖೆಯಲ್ಲಿ ನಿರಾಳತೆ […]

error: Content is protected !!