ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಥಮ ವರ್ಷದ ವಿವಿಧ ಕೋರ್ಸ್ಗಳಿಗೆ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಲು ನವೆಂಬರ್ 30 ಅಂತಿಮ ದಿನವಾಗಿದೆ.
ಮಾಹಿತಿಗಾಗಿ ವಿವಿಯ ವೆಬ್ ಸೈಟ್ http://WWW.KSOUMYSURU.AC.IN ಗೆ ಭೇಟಿ ನೀಡಬಹುದು. ಇಲ್ಲವೇ 08182-250367, 9164467131, 9739803295, 9480765905 ಸಂರ್ಪಕಿಸಲು ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರಕಾರಿ ರಜೆಗಳಂದು ಬರಬಹುದು: ಪ್ರವೇಶಾತಿ ಸಂದರ್ಭದಲ್ಲಿ ಪ್ರತಿ ಭಾನುವಾರ ಹಾಗೂ ಎಲ್ಲ ಸರ್ಕಾರಿ ರಜೆ ದಿನಗಳಂದು ಕಚೇರಿ ತೆರೆದಿರಲಿದೆ.